ಜ.18 ಏಳಿಂಜೆ – ಬ್ರಹ್ಮ ರಥ ಮೆರವಣಿಗೆ

ಕಿನ್ನಿಗೋಳಿ: ಸುಮಾರು 800 ವರ್ಷಗಳ ಹಿಂದೆ ಮುಲ್ಕಿ ಸೀಮೆ ಅರಸರಿಂದ ಸ್ಥಾಪಿಸಲ್ಪಟ್ಟ ಏಳಿಂಜೆ ಶ್ರೀ ಲಕ್ಷ್ಮೀಜನಾರ್ದನ ಮಹಾಗಣಪತಿ ದೇವಳದಲ್ಲಿನ ನೂತನ ಬ್ರಹ್ಮ ರಥದ ಮೆರವಣಿಗೆ ಜ. 18 ಗುರುವಾರ ಮಧ್ಯಾಹ್ನ 2 ಗಂಟೆಗೆ ಅಶ್ವಥಪುರದ ರಥ ಶಿಲ್ಪಿ ಶಿವಪ್ರಸಾದ್ ಆಚಾರ್ಯರ ನಿವಾಸದಿಂದ ದೇವಳದ ತನಕ ನಡಯಲಿದೆ ಎಂದು ಆಡಳಿತ ಮೊಕ್ತೇಸರ ಏಳಿಂಜೆ ಕೋಂಜಾಲು ಗುತ್ತು ಪ್ರಭಾಕರ ಶೆಟ್ಟಿ ಹಾಗೂ ಅರ್ಚಕ ವೈ. ವಿ. ಗಣೇಶ ಭಟ್ ತಿಳಿಸಿದ್ದಾರೆ.

Comments

comments

Comments are closed.

Read previous post:
Kinnigoli-17011801
ಬಾಬಾಕೋಡಿ ಫ್ರೆಂಡ್ಸ್ ಸಂತೋಷ್ ಶೆಟ್ಟಿ ಆಯ್ಕೆ

ಕಿನ್ನಿಗೋಳಿ: ಜೋಡುಬೈಲು ಬಾಬಾಕೋಡಿ ಫ್ರೆಂಡ್ಸ್ ಕಿನ್ನಿಗೋಳಿ ಇದರ ಅಧ್ಯಕ್ಷರಾಗಿ ಸಂತೋಷ್ ಶೆಟ್ಟಿ ಪುನರೂರು ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ವಿನ್ಸಂಟ್ ಡಿಕೋಸ್ತಾ, ಉಪಾಧ್ಯಕ್ಷ ಮೈಕಲ್ ಪಿಂಟೋ, ಕಾರ್ಯದರ್ಶಿ ನಿಶಾನ್ ಕ್ವಾಡ್ರಸ್, ಕೋಶಾಧಿಕಾರಿ...

Close