ಜ. 21 ಶ್ರೀ ಕೊಂಡೇಲ್ತಾಯ ವಾರ್ಷಿಕ ಉತ್ಸವ

ಕಿನ್ನಿಗೋಳಿ: ಶ್ರೀ ಕೊಂಡೇಲ್ತಾಯ ದೈವಸ್ಥಾನ ಕೊಂಡೇಲ ಕಟೀಲು ಇದರ ವಾರ್ಷಿಕ ದೇವರ ಕಲಶಪೂಜೆ, ವಾರ್ಷಿಕ ಉತ್ಸವ , ಮಹಾಪೂಜೆ, ಶ್ರೀಸತ್ಯನಾರಾಯಣ ಪೂಜೆ ಚೌತಿ ಹಬ್ಬ, ಧಾರ್ಮಿಕ ಸಭಾ ಕಾರ್ಯಕ್ರಮ ಜ. 21 ರಂದು ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Comments

comments

Comments are closed.

Read previous post:
Kinnigoli-16011807
ಪರ್ಯಾಯೋತ್ಸವ : ಹೊರೆಕಾಣಿಕೆ

ಕಿನ್ನಿಗೋಳಿ: ಉಡುಪಿ ಪಲಿಮಾರು ಶ್ರೀ ವಿದ್ಯಾದೀಶ ತೀರ್ಥ ಶ್ರೀ ಪಾದಂಗಳರವರ ಶ್ರೀ ಕೃಷ್ಣ ಪೂಜಾ ಪರ್ಯಾಯೋತ್ಸವದ ಪ್ರಯುಕ್ತ ಅತ್ತೂರು ಕೊಡೆತ್ತೂರು ಮತ್ತು ಕಟೀಲು ಗ್ರಾಮಸ್ಥರ ಹೊರೆ ಕಾಣಿಕೆಯ ಮೆರವಣಿಗೆ...

Close