ಬಾಬಾಕೋಡಿ ಫ್ರೆಂಡ್ಸ್ ಸಂತೋಷ್ ಶೆಟ್ಟಿ ಆಯ್ಕೆ

ಕಿನ್ನಿಗೋಳಿ: ಜೋಡುಬೈಲು ಬಾಬಾಕೋಡಿ ಫ್ರೆಂಡ್ಸ್ ಕಿನ್ನಿಗೋಳಿ ಇದರ ಅಧ್ಯಕ್ಷರಾಗಿ ಸಂತೋಷ್ ಶೆಟ್ಟಿ ಪುನರೂರು ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ವಿನ್ಸಂಟ್ ಡಿಕೋಸ್ತಾ, ಉಪಾಧ್ಯಕ್ಷ ಮೈಕಲ್ ಪಿಂಟೋ, ಕಾರ್ಯದರ್ಶಿ ನಿಶಾನ್ ಕ್ವಾಡ್ರಸ್, ಕೋಶಾಧಿಕಾರಿ ನವೀನ್ ಡಿಸೋಜ, ಕಾರ್ಯಕಾರಿ ಸಮಿತಿಯಲ್ಲಿ ಸೈಮನ್ ಕ್ವಾಡ್ರಸ್, ಗೋಪಾಲ ಕುಲಾಲ್, ಕೇವಿನ್ ಸಿಕ್ವೇರಾ, ಮೋಹನ್, ರಾಧೇಶ್, ವಿಲಿಯಂ ಡಿಸೋಜ, ಪ್ರಭಾಕರ್, ಹುಲಿಗೇಶ್, ರೊಲ್ಪಿ ಡಿಸೋಜ, ಸಂತೋಷ್ ಕ್ರಾಸ್ತ, ಆಶಿಷ್ ಪುನರೂರು, ಜೋಯಲ್ ಬಾರ್ಬೊಜ, ಫಾರೂಖ್, ಮೆಲ್ವಿನ್ ಪೃಥ್ವಿರಾಜ್ ಡಿಸೋಜ ಆಯ್ಕೆಯಾದರು.

Kinnigoli-17011801

Comments

comments

Comments are closed.

Read previous post:
ಜ. 21 ಶ್ರೀ ಕೊಂಡೇಲ್ತಾಯ ವಾರ್ಷಿಕ ಉತ್ಸವ

ಕಿನ್ನಿಗೋಳಿ: ಶ್ರೀ ಕೊಂಡೇಲ್ತಾಯ ದೈವಸ್ಥಾನ ಕೊಂಡೇಲ ಕಟೀಲು ಇದರ ವಾರ್ಷಿಕ ದೇವರ ಕಲಶಪೂಜೆ, ವಾರ್ಷಿಕ ಉತ್ಸವ , ಮಹಾಪೂಜೆ, ಶ್ರೀಸತ್ಯನಾರಾಯಣ ಪೂಜೆ ಚೌತಿ ಹಬ್ಬ, ಧಾರ್ಮಿಕ ಸಭಾ ಕಾರ್ಯಕ್ರಮ...

Close