ಏಳಿಂಜೆ – ನೂತನ ಬ್ರಹ್ಮ ರಥದ ಮೆರವಣಿಗೆ

ಕಿನ್ನಿಗೋಳಿ: ಏಳಿಂಜೆ ಶ್ರೀ ಲಕ್ಷ್ಮೀಜನಾರ್ದನ ಮಹಾಗಣಪತಿ ದೇವಳದ ನೂತನ ಬ್ರಹ್ಮ ರಥದ ಮೆರವಣಿಗೆ ಗುರುವಾರ ನಡೆಯಿತು. ಮಧ್ಯಾಹ್ನ 2 ಗಂಟೆಗೆ ಅಶ್ವಥಪುರದ ರಥ ಶಿಲ್ಪಿ ಶಿವಪ್ರಸಾದ್ ಆಚಾರ್ಯರ ನಿವಾಸದಿಂದ ದೇವಳ ತನಕ ನಡೆದ ಮೆರವಣಿಗೆಯಲ್ಲಿ ಆಡಳಿತ ಮೊಕ್ತೇಸರ ಏಳಿಂಜೆ ಕೋಂಜಾಲು ಗುತ್ತು ಪ್ರಭಾಕರ ಶೆಟ್ಟಿ, ಅರ್ಚಕ ವೈ. ವಿ. ಗಣೇಶ ಭಟ್ , ಅನಿಲ್ ಶೆಟ್ಟಿ ಕೋಂಜಾಲು ಗುತ್ತು, ದೇವಳದ ತಂತ್ರಿಗಳಾದ ಶಿಬರೂರು ವೇದವ್ಯಾಸ ತಂತ್ರಿ, ಏಳಿಂಜೆ ಜಾರಂತಾಯ ದೈವಸ್ಥಾನ ಆಡಳಿತ ಮೊಕ್ತೇಸರ ಸದಾನಂದ ಶೆಟ್ಟಿ ಭಂಡಸಾಲೆ, ಜಾರಂದಾಯ ದೈವಸ್ಥಾನ ಪಟ್ಟೆ ಆಡಳಿತ ಮುಕ್ತೇಸರ ರಘರಾಮ ಅಡ್ಯಂತಾಯ, ವೈ.ಕೃಷ್ಣ ಸಾಲಿಯಾನ್, ಯೋಗೀಶ್ ರಾವ್, ದಿವಾಕರ ಶೆಟ್ಟಿ ಕೊಂಜಾಲು ಗುತ್ತು, ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿವಾಕರ ಚೌಟ, ದೇವಳದ ಅರ್ಚಕ ಸದಾನಂದ ಭಟ್, ಗುತ್ತಿನಾರ್ ಉಮೇಶ್ ಶೆಟ್ಟಿ , ಶಿಬರೂರು ಗುತ್ತು ಕಿಟ್ಟಣ್ಣ ಶೆಟ್ಟಿ , ವರುಣ್ ಭಟ್, ಸ್ವರಾಜ್ ಶೆಟ್ಟಿ , ಸಾಯಿನಾಥ ಶೆಟ್ಟಿ , ಪ್ರಕಾಶ್ ಶೆಟ್ಟಿ ನಂದನ ಮನೆ, ಶರತ್ ಶೆಟ್ಟಿ , ಸುಧಾಕರ ಸಾಲ್ಯಾನ್, ಲಕ್ಷ್ಮಣ್ ಬಿ ಬಿ, ರಂಜನಿ ಆರ್ ಕೋಟ್ಯಾನ್, ಕೃಷ್ಣಮಾರ್ಲ, ರಘುರಾಮ ಶೆಟ್ಟಿ , ಮತ್ತಿತರರು ಉಪಸ್ಥಿತರಿದ್ದರು.

Kinnigoli-19011802

Comments

comments

Comments are closed.

Read previous post:
Kinnigoli-19011801
 ಕೆ. ವಾಸು

ಕಿನ್ನಿಗೋಳಿ : ಗುತ್ತಕಾಡು ನಿವಾಸಿ ಅಂಚೆ ಇಲಾಖೆಯ ನಿವೃತ್ತ ಪೋಸ್ಟ್ ಮ್ಯಾನ್ ಕೆ. ವಾಸು ( 68) ಬುಧವಾರದಂದು ಅಸೌಖ್ಯದಿಂದ ನಿಧನ ಹೊಂದಿದರು. ಅವರು ಪತ್ನಿ ಇಬ್ಬರು ಪುತ್ರರು,...

Close