ಎಳತ್ತೂರು – ಒವರ್ ಹೆಡ್ ಟ್ಯಾಂಕ್‌ ಶಿಲಾನ್ಯಾಸ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಳತ್ತೂರು ನೆಲಗುಡ್ಡೆ ಬಳಿ ಜಿಲ್ಲಾ ಪಂಚಾಯಿತಿ ಅನುದಾನದ ಒವರ್ ಹೆಡ್ ಟ್ಯಾಂಕ್‌ಗೆ ಕಿನ್ನಿಗೋಳಿ ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೊಳ್ಳೂರು ಶಿಲಾನ್ಯಾಸ ನೆರವೇರಿಸಿದರು ಈ ಸಂದರ್ಭ ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯರಾದ ದಿವಾಕರ ಕರ್ಕೇರ, ಶರತ್ ಕುಬೆವೂರು, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರ, ಪಂಚಾಯಿತಿ ಸದಸ್ಯರಾದ ಶ್ಯಾಮಲಾ ಹೆಗ್ಡೆ, ಪ್ರಕಾಶ್ ಹೆಗ್ಡೆ, ದೇವಪ್ರಸಾದ್ ಪುನರೂರು, ಪಿಡಿಒ ಅರುಣ್ ಪ್ರದೀಪ್ ಡಿಸೋಜ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಈಶ್ವರ್ ಕಟೀಲ್, ಕೆ. ಭುವನಾಭಿರಾಮ ಉಡುಪ, ಸೀತಾರಾಮ ಶೆಟ್ಟಿ ಎಳತ್ತೂರು, ಗುತ್ತಿಗೆದಾರ ಅಬ್ದುಲ್ಲಾ, ಸದಾಶಿವ ದೇವಾಡಿಗ ನಿರಂಜನ್ ಪೈ, ಸುರೇಶ್ ದೇವಾಡಿಗ ಸುಧಾಕರ ಪೂಜಾರಿ, ರಾಜೇಶ್ ಪೂಜಾರಿ, ನಾರಾಯಣ ಮುಖಾರಿ, ಸವಿತಾ ಆಚಾರ್ಯ, ಶ್ರೀಧರ ಪೂಜಾರಿ, ಸವಿತಾ, ಪುಷ್ಪ, ಸೀನ ಮುಖಾರಿ ಮತ್ತಿತರರು ಉಪಸ್ಥಿತರಿದ್ದರು. ಇದ್ದರು.

Kinnigoli-19011804

 

Comments

comments

Comments are closed.

Read previous post:
Kinnigoli-19011803
ಪಡುಪಣಂಬೂರು ಗ್ರಾಮ ಸಭೆ

ಕಿನ್ನಿಗೋಳಿ: ಪಡುಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳಾಯರು ಕೆರೆಕಾಡು ರಸ್ತೆಯ ಹಾಗೂ ಜಳಕದ ಕೆರೆಯ ಅಭಿವೃದ್ಧಿಯ ಕಾಮಗಾರಿ ನಿಂತಿದೆ ಯಾಕೆ ರಾಜಕೀಯ ಪರ ವಿರೋಧದ ವಾಗ್ವಾದಗಳ ನಡುವೆ ಗ್ರಾಮದ...

Close