ಸಿಮೆಂಟ್ ಪೈಪ್‌ ಹಸ್ತಾಂತರ

ಕಿನ್ನಿಗೋಳಿ: ಕಟೀಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಳಚರಂಡಿ ವ್ಯವಸ್ಥೆಗೆ ಕಟೀಲು ಶ್ರೀನಿವಾಸ ಆಸ್ರಣ್ಣ ಟ್ರಸ್ಟ್ ವತಿಯಿಂದ ಸುಮಾರು 1ಲಕ್ಷ ರೂಪಾಯಿಯ ಸಿಮೆಂಟ್ ಪೈಪ್‌ಗಳನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭ ಟ್ರಸ್ಟ್ ನ ವಾಸುದೇವ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ತಾಲೂಕು ಪಂಚಾಯಿತಿ ಸದಸ್ಯೆ ಶುಭಲತಾ ಶೆಟ್ಟಿ, ಕಟೀಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರ್ತಿ, ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಸದಸ್ಯರಾದ ಜನಾರ್ಧನ ಕಿಲೆಂಜೂರು, ರಮಾನಂದ ಪೂಜಾರಿ, ರತ್ನಾ, ದಯಾನಂದ, ತಿಲಕ್ ರಾಜ್ ಶೆಟ್ಟಿ, ಜಯಂತಿ, ಬೇಬಿ, ಪುಷ್ಪ, ಪಿಡಿಒ ಪ್ರಕಾಶ್, ಲೋಕಯ್ಯ ಸಾಲ್ಯಾನ್, ಪಂಚಾಯಿತಿ ಸಿಬ್ಬಂದಿ ಪುಷ್ಪ, ರಾಮದಾಸ್ ಕಾಮತ್, ತಿಮಪ್ಪ ಕೋಟ್ಯಾನ್ ಗುತ್ತಿಗೆದಾರ ಜಗದೀಶ್ ಶಿಬರೂರು, ದುರ್ಗಾಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-23011801

Comments

comments

Comments are closed.

Read previous post:
Kinnigoli-22011803
ಸಹಾಯ ಧನ ಹಸ್ತಾಂತರ

ಕಿನ್ನಿಗೋಳಿ: ಸೇವಾ ಸಂಸ್ಥೆಗಳು ಆಶಕ್ತರಿಗೆ ಸಹಾಯಹಸ್ತ ನೀಡುವುದರ ಮೂಲಕ ಬಡವರ್ಗಕ್ಕೆ ಆಶಾಕಿರಣವಾಗಲಿ. ಇಂತಹ ಜನ ಪರ ಕಾರ್ಯಗಳು ಇನ್ನಷ್ಟು ನಡೆಯಲಿ ಎಂದು ಕಟೀಲು ದೇವಳ ಪ್ರಧಾನ ಅರ್ಚಕ ಕಮಲಾದೇವಿ...

Close