ಕಿನ್ನಿಗೋಳಿ : ಗದ್ದೆಗೆ ಬಿದ್ದು ಸಾವು

ಕಿನ್ನಿಗೋಳಿ : ಮೆನ್ನಬೆಟ್ಟು ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಅಜಾರು ನಿವಾಸಿ ವಿಲ್ಸನ್ ಸಿಕ್ವೇರಾ (45 ವರ್ಷ) ಬುಧವಾರ ಬೆಳಿಗ್ಗೆ ಪೇಟೆಗೆ ಹೋಗಿ ವಾಪಾಸು ಬರುವಾಗ ಗದ್ದೆಯ ಹುಣಿ ಬಳಿ ಕಾಲು ಜಾರಿ ನೀರು ತುಂಬಿದ ಗದ್ದೆಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮುಲ್ಕಿ ಸಬ್ ಇನ್ಸ್‌ಪೆಕ್ಟರ್ ಶೀತಲ್ ಅಲಗೂರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Kinnigoli-24011804

Comments

comments

Comments are closed.

Read previous post:
Kinnigoli-24011803
ಕದಿಕೆ ಮೊಗವೀರ ಮಹಾಸಭಾ ಸಮುದಾಯ ಭವನ ಉದ್ಘಾಟನೆ

ಕಿನ್ನಿಗೋಳಿ : ಸಸಿಹಿತ್ಲುವಿನಲ್ಲಿ ಕದಿಕೆ ಮೊಗವೀರ ಮಹಾಸಭಾ ಸಮುದಾಯ ಭವನವನ್ನು ಇತ್ತಿಚೆಗೆ ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಉದ್ಘಾಟಿಸಿದರು. ಹಳೆಯಂಗಡಿ ಪಂಚಾಯಿತಿ ಅಧ್ಯಕ್ಷೆ ಜಲಜಾ, ಮಹಾಸಭಾದ...

Close