ಕದಿಕೆ ಮೊಗವೀರ ಮಹಾಸಭಾ ಸಮುದಾಯ ಭವನ ಉದ್ಘಾಟನೆ

ಕಿನ್ನಿಗೋಳಿ : ಸಸಿಹಿತ್ಲುವಿನಲ್ಲಿ ಕದಿಕೆ ಮೊಗವೀರ ಮಹಾಸಭಾ ಸಮುದಾಯ ಭವನವನ್ನು ಇತ್ತಿಚೆಗೆ ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಉದ್ಘಾಟಿಸಿದರು. ಹಳೆಯಂಗಡಿ ಪಂಚಾಯಿತಿ ಅಧ್ಯಕ್ಷೆ ಜಲಜಾ, ಮಹಾಸಭಾದ ಕೇಶವ ಶ್ರೀಯಾನ್, ಕೃಷ್ಣಪ್ಪ ಸಾಲ್ಯಾನ್, ವೇದಪ್ರಕಾಶ್ ಎಂ. ಎಸ್. ವಸಂತ ಬೆರ್ನಾಡ್, ಚಂದ್ರಕುಮಾರ್, ಚಿತ್ರಾ ಸುಖೇಶ್, ವಿಠಲ ಬಂಗೇರ, ಚಂದ್ರಕಾಂತ್ ಪುತ್ರನ್ ಮುಂಬೈ, ಕಿಶೋರ್ ಗುರಿಕಾರ ಕಿಶೊರ್ ಶೇಸಪ್ಪ ಪೂಜಾರಿ, ಹರೀಶ್. ದಿನೇಶ್, ಭಾಸ್ಕರ ಸಸಿಹಿತ್ಲು ಮತ್ತಿತರರು ಉಪಸ್ಥಿತರಿದ್ದರು.
Kinnigoli-24011803

Comments

comments

Comments are closed.

Read previous post:
Kinnigoli-24011802
ತೋಕೂರು : ಸುವರ್ಣ ಸಭಾಂಗಣ ಉದ್ಘಾಟನೆ

ಕಿನ್ನಿಗೋಳಿ : ತೋಕೂರು ಯುವಕ ಸಂಘ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದ್ದು ತೋಕೂರು ಯುವಕ ಸಂಘ, ಸುವರ್ಣ ಮಹೋತ್ಸವ ಸಮಿತಿ ಮತ್ತು ಮಹಿಳಾ ಮಂಡಲದ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಸುವರ್ಣ...

Close