ಸುರೇಂದ್ರನಾಥ ಶೆಣೈ ಕಿನ್ನಿಗೋಳಿ

ಕಿನ್ನಿಗೋಳಿ: ಕಿನ್ನಿಗೋಳಿ ಜಿಎಸ್‌ಬಿ ಸಮಾಜದ ಮುಂದಾಳು ಸುರೇಂದ್ರನಾಥ ಶೆಣೈ (75 ವರ್ಷ) ಅವರು ಶುಕ್ರವಾರ ಹೃದಯಾಘಾತದಿಂದ ನಿಧನ ಹೊಂದಿದರು. ಮೃತರಿಗೆ ಪತ್ನಿ, ಮೂವರು ಪುತ್ರಿಯರು ಇದ್ದಾರೆ. ಕಿನ್ನಿಗೋಳಿ ಶ್ರೀ ರಾಮಮಂದಿರ ಹಾಗೂ ಜಿ.ಎಸ್.ಬಿ. ಎಸೋಸಿಯೇಶನ್‌ನಲ್ಲಿ ಕಳೆದ 40 ವರ್ಷಗಳಿಂದ ಪ್ರಧಾನ ಕಾರ್ಯದರ್ಶಿಯಾಗಿ, ಕಿನ್ನಿಗೋಳಿ ರೋಟರಿಯಲ್ಲಿ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಉತ್ತಮ ಭಜನಾ ಸಂಘಟಕರಾಗಿದ್ದರು. ಕಿನ್ನಿಗೋಳಿ ರೋಟರಿ ಆಂಗ್ಲಮಾಧ್ಯಮ ಶಾಲಾ ಸಮಿತಿ ಹಾಗೂ ಇನ್ನಿತರ ಸಂಘ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದರು. Kinnigoli-26011801

Comments

comments

Comments are closed.

Read previous post:
Mulki-25011802
ಐಕಳ ಕಂಬಳ ಗದ್ದೆಗೆ ಕೋಣ ಇಳಿಸುವ ಕಾರ್ಯಕ್ರಮ

ಕಿನ್ನಿಗೋಳಿ: ಕಂಬಳ ಕ್ರೀಡೆ ನಮ್ಮ ತುಳು ನಾಡಿನ ಧಾರ್ಮಿಕ ಆಚರಣೆ ಸಂಸ್ಕೃತಿಯ ಮೂಲ ಸತ್ವವಾಗಿದೆ. ಪ್ರಕೃತಿಯ ಆರಾಧನೆಯ ಈ ಆಚರಣೆ ಪೂರ್ವಿಕರ ಧಾರ್ಮಿಕತೆಯ ನೆಲಗಟ್ಟಿನಲ್ಲಿ ನಿಂತಿದ್ದು ಇದರಲ್ಲಿ ಹಿಂಸೆ...

Close