ಐಕಳ ಕಂಬಳ ಕೂಟ ಫಲಿತಾಂಶ.

ಐಕಳ “ಕಾಂತಬಾರೆ-ಬೂದಬಾರೆ” ಜೋಡುಕರೆ ಬಯಲು ಕಂಬಳ ಕೂಟ ಫಲಿತಾಂಶ.
ಕಿನ್ನಿಗೋಳಿ: ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ : 111 ಜೊತೆ
ಕನೆಹಲಗೆ: 05 ಜೊತೆ
ಅಡ್ಡಹಲಗೆ: 06 ಜೊತೆ
ಹಗ್ಗ ಹಿರಿಯ: 20 ಜೊತೆ
ನೇಗಿಲು ಹಿರಿಯ: 25 ಜೊತೆ
ಹಗ್ಗ ಕಿರಿಯ: 13 ಜೊತೆ
ನೇಗಿಲು ಕಿರಿಯ: 42 ಜೊತೆ

ಕನೆಹಲಗೆ:
ಸುರತ್ಕಲ್ ಸರ್ವೋತ್ತಮ ಮಾಧವ ಪ್ರಭು
ಹಲಗೆ ಮುಟ್ಟಿದವರು: ನಾರಾವಿ ಯುವರಾಜ ಜೈನ್
ವಾಮಂಜೂರು ತಿರುವೈಲು ಗುತ್ತು ನವೀನ್ ಚಂದ್ರ ಆಳ್ವ
ಹಲಗೆ ಮುಟ್ಟಿದವರು: ಮಂದಾರ್ತಿ ಶೀರೂರು ಗೋಪಾಲ ನಾಯ್ಕ

ಹಗ್ಗ ಹಿರಿಯ:
ಪ್ರಥಮ: ಮಾಳ ಆನಂದ ನಿಲಯ ಶೇಖರ್ ಎ ಶೆಟ್ಟಿ ’ಬಿ’
ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾoತ್ ಶೆಟ್ಟಿ
ದ್ವಿತೀಯ: ಮಾಳ ಆನಂದ ನಿಲಯ ಶೇಖರ್ ಎ ಶೆಟ್ಟಿ ’ಎ’
ಓಡಿಸಿದವರು: ಕಡಂದಲೆ ದುರ್ಗಾಪ್ರಸಾದ್

ಹಗ್ಗ ಕಿರಿಯ:
ಪ್ರಥಮ: ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
ದ್ವಿತೀಯ: ಮೂಡಬಿದಿರೆ ಹೊಸಬೆಟ್ಟು ಎರಿಮಾರು ಬರ್ಕೆ ಚಂದ್ರಹಾಸ ಸಾಧು ಸನಿಲ್
ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ

ನೇಗಿಲು ಹಿರಿಯ:
ಪ್ರಥಮ: ಕೃಷ್ಣಾಪುರ ನಡುಮನೆ ಪರಮೇಶ್ವರ ಸಾಲ್ಯಾನ್
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
ದ್ವಿತೀಯ: ಪಟ್ಟೆ ಬಿಜ್ಜೊಟ್ಟು ಪ್ರಶಾಂತ್ ಶೆಟ್ಟಿ ’ಎ’
ಓಡಿಸಿದವರು: ಬಂಗಾಡಿ ಅಶ್ರಫ್

ನೇಗಿಲು ಕಿರಿಯ:

ಪ್ರಥಮ: ಮುoಡ್ಕೂರು ಮುಲ್ಲಡ್ಕ ರವೀoದ್ರ ಶೆಟ್ಟಿ ’ಬಿ’
ಓಡಿಸಿದವರು: ಕಡಂದಲೆ ದುರ್ಗಾಪ್ರಸಾದ್
ದ್ವಿತೀಯ: ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ ’ಬಿ’
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ

ಅಡ್ಡಹಲಗೆ:

ಪ್ರಥಮ: ಬೋಳಾರ ತ್ರಿಶಾಲ್ ಕೆ ಪೂಜಾರಿ
ಹಲಗೆ ಮೆಟ್ಟಿದವರು: ಬಂಗಾಡಿ ಕುದ್ಮಾನ್ ಲೋಕಯ್ಯ ಗೌಡ
ದ್ವಿತೀಯ: ಹಂಕರಜಾಲು ಭಿರ್ಮಣ ಶ್ರೀನಿವಾಸ ಶೆಟ್ಟಿ ’ಬಿ’
ಹಲಗೆ ಮುಟ್ಟಿದವರು: ನಾರಾವಿ ಯುವರಾಜ ಜೈನ್

Kinnigoli-290118010

Comments

comments

Comments are closed.

Read previous post:
Kinnigoli-29011809
ಸಮಾಜ ಮುಖಿ ಕೆಲಸದಿಂದ ಗ್ರಾಮದ ಅಭಿವೃದ್ಧಿ

ಕಿನ್ನಿಗೋಳಿ: ಸಂಘ ಸಂಸ್ಥೆಗಳ ಸಮಾಜ ಮುಖಿ ಕೆಲಸದಿಂದ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದು ಕೊಡೆತ್ತೂರು ದೇವಸ್ಯ ಮಠದ ವೇದವ್ಯಾಸ ಉಡುಪ ಹೇಳಿದರು. ಕೊಡೆತ್ತೂರು ಆದರ್ಶಬಳಗ (ರಿ) ಆಶ್ರಯದಲ್ಲಿ ಶನಿವಾರ...

Close