ಪರಿಹಾರ ನಿಧಿ-ಚೆಕ್ ವಿತರಣೆ

ಕಿನ್ನಿಗೋಳಿ: ರಾಷ್ಟ್ರೀಯ ಕುಟುಂಬ ಪರಿಹಾರ ನಿಧಿಯಲ್ಲಿ ಮಂಜೂರಾದ ರೂ 20ಸಾವಿರ ಮೊತ್ತದ ಚೆಕ್ಕುನ್ನು ಸಸಿಹಿತ್ಲು ನಿವಾಸಿ ಪ್ರತಿಮಾ, ಬೆಳ್ಳಾಯೂರು ನಿವಾಸಿಗಳಾದ ನಳಿನಾಕ್ಷಿ ಮತ್ತು ಜಾನಕಿ ಅವರಿಗೆ ಮುಲ್ಕಿ ಮೂಡಬಿದಿರೆ ಶಾಸಕ ಕೆ ಅಭಯಚಂದ್ರ ಜ್ಯೆನ್ ವಿತರಿಸಿದರು. ಈ ಸಂದರ್ಭ ಹಳೆಯಂಗಡಿ ಪಂಚಾಯಿತಿ ಅಧ್ಯಕ್ಷೆ ಜಲಜಾ, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಮೂಡಾದ ಸದಸ್ಯ ಎಚ್ ವಸಂತ ಬೆರ್ನಾಡ್, ಪಂಚಾಯಿತಿ ಸದಸ್ಯರಾದ ಅಬ್ದುಲ್ ಖಾದರ್, ಅಬ್ದುಲ್ ಅಜೀಜ್, ಚಿತ್ರಾಸುರೇಶ್, ತಾಲೂಕು ಪಂಚಾಯಿತಿ ಸದಸ್ಯ ಜೀವನ್ ಪ್ರಕಾಶ್, ಹಳೆಯಂಗಡಿ ಗ್ರಾಮ ಲೆಕ್ಕಿಗ ಮೋಹನ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-29011807

Comments

comments

Comments are closed.

Read previous post:
Kinnigoli-29011806
ಐಕಳಬಾವ ಕಂಬಳ : ಸಾಧಕರಿಗೆ ಗೌರವ

ಕಿನ್ನಿಗೋಳಿ: ಧಾರ್ಮಿಕ ನೆಲೆಗಟ್ಟಿನಲ್ಲಿ ತುಳುನಾಡಿನ ಕಂಬಳಗಳು ನಿಂತಿದೆ. ಎಂದು ದ. ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ. ಎಂ. ಎನ್ . ರಾಜೇಂದ್ರಕುಮಾರ್ ಹೇಳಿದರು. ಶನಿವಾರ...

Close