ಅಂಗರಗುಡ್ಡೆ ಸ್ವಚ್ಚಾತಾ ಅಭಿಯಾನ

ಕಿನ್ನಿಗೋಳಿ: ಬಾನುವಾರ ಅಂಗರಗುಡ್ಡೆಯಲ್ಲಿ ಕಿಲ್ಪಾಡಿ ಗ್ರಾಮ ಪಂಚಾಯಿತಿ, ಅಂಗರಗುಡ್ಡೆ ಧರ್ಮಸ್ಥಳ ಸ್ವಸಹಾಯ ಸಂಘ, ಜಲಾನಯನ ಸ್ವಸಹಾಯ ಸಂಘ, ಮೂಕಾಂಬಿಕಾ ಸ್ವಸಹಾಯ ಸಂಘ ಹಾಗೂ ಶ್ರೀ ರಾಮಭಜನಾ ಮಂದಿರದ ಸದಸ್ಯರ ಸಹಕಾರದಲ್ಲಿ ಅಂಗರಗುಡ್ಡೆ ಮುಖ್ಯ ರಸ್ತೆಯ ಇಕ್ಕೆಲೆಗಳಲ್ಲಿದ್ದ ಪ್ಲಾಸ್ಟಿಕ್ ಕಸಗಳನ್ನು ತೆಗೆದು ಸ್ವಚ್ಚ ಅಭಿಯಾನವನ್ನು ಕಿಲ್ಪಾಡಿ ಗ್ರಾಮ ಪಂಚಾಯಿತಿ ಸದಸ್ಯ ನಾಗಾರಾಜ ಕುಲಾಲ್ ಉದ್ಘಾಟಿಸಿದರು. ಕಿಲ್ಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಕಾಂತ್ ರಾವ್, ಅತಿಕಾರಿಬೆಟ್ಟು ಗ್ರಾಮ ಪಂಚಾಯಿತಿ ಸದಸ್ಯ ಜೀವನ್ ಶೆಟ್ಟಿ, ಪಂಚಾಯಿತಿ ಸಿಬ್ಬಂದಿ ರಮೇಶ್, ತಾರಾನಾಥ ದೇವಾಡಿಗ, ಗಣೇಶ್ ಆಚಾರ್ಯ, ಸತೀಶ್ ಆಚಾರ್ಯ, ಗೋಕುಲ್‌ದಾಸ್ ಕಾಮತ್, ಹರಿಕೃಷ್ಣದಾಸ್, ಅವಿನಾಶ್ ಶೆಟ್ಟಿ, ಮೋಹನ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-30011802

Comments

comments

Comments are closed.

Read previous post:
Kinnigoli-30011801
ಭಜನಾ ಮಂದಿರ ಸಭಾಂಗಣಕ್ಕೆ ಶಿಲಾನ್ಯಾಸ

ಕಿನ್ನಿಗೋಳಿ: ಭಜನಾ ಮಂದಿರ ಹಾಗೂ ಧಾರ್ಮಿಕ ಕೇಂದ್ರಗಳು ಧರ್ಮ ಜಾಗೃತಿಯೊಂದಿಗೆ ಸಮಾಜ ಸೇವಾ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್ ಹೇಳಿದರು....

Close