ಹಳೆಯಂಗಡಿ ಸಾಗು ಬಳಿ ಶ್ರಮದಾನ

ಕಿನ್ನಿಗೋಳಿ: ಹಳೆಯಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೆಯಂಗಡಿ ಸಾಗು ರಸ್ತೆಯ ಇಕ್ಕೆಲಗಳನ್ನು ಸ್ಥಳೀಯರು ಮಾಜಿ ತಾ.ಪಂ. ಸದಸ್ಯ ಮನ್ಸೂರ್ ಸಾಗು ನೇತೃತ್ವದಲ್ಲಿ ಶ್ರಮದಾನ ಮಾಡಿದರು. ಈ ಸಂದರ್ಭ ಮೂಡಾ ಸದಸ್ಯ ಎಚ್.ವಸಂತ್ ಬೆರ್ನಾಡ್, ಮುಲ್ಕಿ ಬ್ಲಾಕ್ ಕಾಂಗ್ರೆಸ್ಸ್ ಅಧ್ಯಕ್ಷ ಧನಂಜಯ ಮಟ್ಟು, ಹಳೆಯಂಗಡಿ ಪಂಚಾಯಿತಿ ಅಧ್ಯಕ್ಷೆ ಜಲಜ, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸದಸ್ಯರಾದ ಶರ್ಮಿಳಾ, ಅಬ್ದುಲ್ ಖಾದರ್, ಅಬ್ದುಲ್ ಅಜೀಜ್, ಖಾದರ್ ಸಾಗು, ಮತ್ತು ಸ್ಥಳೀಯರಾದ ಸಾಲಿ, ಫಾರೂಕ್ ಸಾಗ್, ಹಮೀದ್ ಸಾಗ್, ಬಷೀರ್ ಸಾಗ್, ಸಿನಾನ್, ನಾಸಿರ್, ಆಸೀಪ್ ಸಾಗು, ಸವಿತಾ ಶರತ್ ಬೆಳ್ಳಾಯರು, ರಿಜ್ವಾನ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-30011803

Comments

comments

Comments are closed.

Read previous post:
Kinnigoli-30011802
ಅಂಗರಗುಡ್ಡೆ ಸ್ವಚ್ಚಾತಾ ಅಭಿಯಾನ

ಕಿನ್ನಿಗೋಳಿ: ಬಾನುವಾರ ಅಂಗರಗುಡ್ಡೆಯಲ್ಲಿ ಕಿಲ್ಪಾಡಿ ಗ್ರಾಮ ಪಂಚಾಯಿತಿ, ಅಂಗರಗುಡ್ಡೆ ಧರ್ಮಸ್ಥಳ ಸ್ವಸಹಾಯ ಸಂಘ, ಜಲಾನಯನ ಸ್ವಸಹಾಯ ಸಂಘ, ಮೂಕಾಂಬಿಕಾ ಸ್ವಸಹಾಯ ಸಂಘ ಹಾಗೂ ಶ್ರೀ ರಾಮಭಜನಾ ಮಂದಿರದ...

Close