ದೀಪ್ತಿ ಮರಾಠೆ ಆರನೇರ‍್ಯಾಂಕ್

ಕಿನ್ನಿಗೋಳಿ: ಮಂಗಳೂರು ವಿಶ್ವವಿದ್ಯಾನಿಲಯದ 2016-17 ರ ಅಂತಿಮ ವರ್ಷದ ಬಿ.ಕಾಂ. ಪದವಿಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮದರ್ಜೆ ಕಾಲೇಜಿನ ದೀಪ್ತಿ ಮರಾಠೆ ಆರನೇರ‍್ಯಾಂಕ್ ಗಳಿಸಿರುತ್ತಾರೆ. ಇವರು ಎಕ್ಕಾರು ಶಂಕರ ಮರಾಠೆ ಮತ್ತು ಮಧುರಾ ಮರಾಠೆ ದಂಪತಿಗಳ ಪುತ್ರಿ.

Kinnigoli-01021806

Comments

comments

Comments are closed.

Read previous post:
Kinnigoli-01021805
ಪೊಂಪೈ ಕಾಲೇಜು ವಾರ್ಷಿಕೋತ್ಸವ

ಕಿನ್ನಿಗೋಳಿ: ಓದುವುದು ಬರೆಯುವುದು ಹಾಗೂ ಮನನ ಮಾಡಿ ಕೊಳ್ಳುವುದರಿಂದ ಜ್ಞಾನ ಶಕ್ತಿ ವೃದ್ಧಿಸುತ್ತದೆ. ವಿದ್ಯಾರ್ಥಿಗಳು ಶಿಕ್ಷಣವನ್ನು ಸದುಪಯೋಗ ಪಡಿಸಿದಲ್ಲಿ ಜೀವನದಲ್ಲಿ ಯಶಸ್ಸನ್ನು ಪಡೆಯುತ್ತಾರೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಹಣಕಾಸು...

Close