ಕೊಂಡೆಲ್ತಾಯ ದೈವಸ್ಥಾನದ ನೇಮ

ಕಿನ್ನಿಗೋಳಿ: ಕಟೀಲು ಕೊಂಡೆಮೂಲದ ಕೊಂಡೆಲ್ತಾಯ ದೈವಸ್ಥಾನದ ನೇಮ ಇತ್ತೀಚಿಗೆ ನಡೆಯಿತು. ಈ ಸಂದರ್ಭ ತುಳು ಅಕಾಡಮಿ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್,
ಕಟೀಲು ದೇವಳದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಕಿನ್ನಿಗೋಳಿ ಯುಗಪುರುಷದ ಸಂಪಾದಕ ಕೆ.ಭುವನಾಭಿರಾಮ ಉಡುಪ, ಪ್ರತೀಕ್ ಶೆಟ್ಟಿ, ಕಲ್ಪೇಶ್ ಶೆಟ್ಟಿ, ಕೊಂಡೇಲ್ತಾಯ ಸಮಿತಿಯ ತಾರಾನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-01021808

Comments

comments

Comments are closed.

Read previous post:
Kinnigoli-01021807
55ನೇ ವಾರ್ಷಿಕ ಭಜನಾ ಮಂಗಲೋತ್ಸವ

ಕಿನ್ನಿಗೋಳಿ; ಕಟೀಲು ಗಿಡಿಗೆರೆಯ ಶ್ರೀ ಬ್ರಹ್ಮಮುಗೇರ ದೈವಸ್ಥಾನದಲ್ಲಿ ಶ್ರೀ ದೇವಿ ಪ್ರಸಾದಿತ ಭಜನಾ ಮಂಡಳಿಯ 55ನೇ ವಾರ್ಷಿಕ ಭಜನಾ ಮಂಗಲೋತ್ಸವ ನಡೆಯಿತು.

Close