ಅನುಷಾ – ಚಿನ್ನದ ಪದಕ

ಕಿನ್ನಿಗೋಳಿ: ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ 2016-17ರ ಸಾಲಿನ ಅಂತಿಮ ಬಿ.ಕಾಂ. ಪರೀಕ್ಷೆಯಲ್ಲಿ 5 ಮತ್ತು 6ನೇ ಸೆಮಿಸ್ಟರ್‌ನ ಫ಼ೈನಾನ್ಷಿಯಲ್ ಅಕೌಂಟಿಂಗ್ ವಿಷಯದಲ್ಲಿ 300 ರಲ್ಲಿ 300 ಅಂಕ ಪಡೆದು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನ ಅನುಷಾ ಅವರು ಇನ್‌ಸ್ಟಿಟ್ಯೂಟ್ ಆಫ್‌ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್‌ಇಂಡಿಯಾದವರು ಕೊಡಮಾಡುವ ಚಿನ್ನದ ಪದಕಕ್ಕೆ ಭಾಜಕರಾಗಿದ್ದಾರೆ. ಕಿನ್ನಿಗೋಳಿಯ ಗಣೇಶ್‌ರಾವ್ ಮತ್ತು ಆಶಾ ದಂಪತಿಯ ಪುತ್ರಿ.

Kinnigoli-010218010

Comments

comments

Comments are closed.

Read previous post:
Kinnigoli-01021809
ಅನುಜ್ಞಾ- ಚಿನ್ನದ ಪದಕ

ಕಿನ್ನಿಗೋಳಿ: ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ 2016-17ರ ಸಾಲಿನ ಅಂತಿಮ ಬಿ.ಕಾಂ. ಪರೀಕ್ಷೆಯಲ್ಲಿ 5 ಮತ್ತು 6ನೇ ಸೆಮಿಸ್ಟರ್‌ನ ಫ಼ೈನಾನ್ಷಿಯಲ್ ಅಕೌಂಟಿಂಗ್ ವಿಷಯದಲ್ಲಿ300ರಲ್ಲಿ 300 ಅಂಕ ಪಡೆದ ಶ್ರೀ ದುರ್ಗಾಪರಮೇಶ್ವರೀ...

Close