ಅನುಜ್ಞಾ- ಚಿನ್ನದ ಪದಕ

ಕಿನ್ನಿಗೋಳಿ: ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ 2016-17ರ ಸಾಲಿನ ಅಂತಿಮ ಬಿ.ಕಾಂ. ಪರೀಕ್ಷೆಯಲ್ಲಿ 5 ಮತ್ತು 6ನೇ ಸೆಮಿಸ್ಟರ್‌ನ ಫ಼ೈನಾನ್ಷಿಯಲ್ ಅಕೌಂಟಿಂಗ್ ವಿಷಯದಲ್ಲಿ300ರಲ್ಲಿ 300 ಅಂಕ ಪಡೆದ ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮದರ್ಜೆ ಕಾಲೇಜಿನ ಅನುಜ್ಞಾ ಅವರು ಇನ್‌ಸ್ಟಿಟ್ಯೂಟ್ ಆಫ್‌ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದವರು ಕೊಡಮಾಡುವ ಚಿನ್ನದ ಪದಕಕ್ಕೆ ಭಾಜಕರಾಗಿದ್ದಾರೆ. ಎಕ್ಕಾರು ಗ್ರಾಮದ ವೈ. ಭಾಸ್ಕರ್ ಭಟ್ ಮತ್ತು ನಿರ್ಮಲಾ ಬಿ.ಭಟ್ ದಂಪತಿಯ ಪುತ್ರಿ.

Kinnigoli-01021809

Comments

comments

Comments are closed.

Read previous post:
Kinnigoli-01021808
ಕೊಂಡೆಲ್ತಾಯ ದೈವಸ್ಥಾನದ ನೇಮ

ಕಿನ್ನಿಗೋಳಿ: ಕಟೀಲು ಕೊಂಡೆಮೂಲದ ಕೊಂಡೆಲ್ತಾಯ ದೈವಸ್ಥಾನದ ನೇಮ ಇತ್ತೀಚಿಗೆ ನಡೆಯಿತು. ಈ ಸಂದರ್ಭ ತುಳು ಅಕಾಡಮಿ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್, ಕಟೀಲು ದೇವಳದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ,...

Close