ಶೃದ್ಧಾಂಜಲಿ ಸಭೆ

ಕಿನ್ನಿಗೋಳಿ: ಕಿನ್ನಿಗೋಳಿ ರೋಟರಿ ಕ್ಲಬ್ ಮತ್ತು ಕಿನ್ನಿಗೋಳಿ ನಾಗರಿಕರ ಸಹಯೋಗದೊಂದಿಗೆ ಕಿನ್ನಿಗೋಳಿ ಯುಗಪುರುಷದ ಸಭಾಭವನದಲ್ಲಿ ಸುರೇಂದ್ರನಾಥ ಶೆಣೈ ಅವರ ಶೃದ್ಧಾಂಜಲಿ ಸಭೆ ನಡೆಯಿತು. ಈ ಸಂದರ್ಭ ರೋಟರಿ ಸಹಾಯಕ ಗವರ್ನರ್ ಜೊಸ್ಸಿ ಪಿಂಟೋ, ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷೆ ಸೆವರಿನ್ ಲೋಬೊ, ಕಾರ್ಯದರ್ಶಿ ಸಂತೋಷ್ ಕುಮಾರ್, ರೋಟರಿ ಆಂಗ್ಲ ಮಾಧ್ಯಮ ಶಾಲಾ ಕಾರ್ಯದರ್ಶಿ ಸತೀಶ್ಚಂದ್ರ ಹೆಗ್ಡೆ, ಯುಗಪುರುಷ ಪ್ರಧಾನ ಸಂಪಾದಕ ಕೆ.ಭುವನಾಬಿರಾಮ ಉಡುಪ, ಕಿನ್ನಿಗೋಳಿ ಜಿ.ಎಸ್.ಬಿ ಅಸೋಶಿಯೇಶನ್ ಅಧ್ಯಕ್ಷ ಅಚ್ಯುತ ಮಲ್ಯ, ಹಿರಿಯ ಸಾಹಿತಿ ಕೆ.ಜಿ.ಮಲ್ಯ, ರತ್ನಾಕರ, ಉಮೇಶ್ ಆಚಾರ್ಯ, ರವಿದಾಸ್ ಶೆಣೈ ಮತ್ತಿತರರು ಉಪಸ್ಥಿತರಿದ್ದರು.

Kinnigoli-01021804

Comments

comments

Comments are closed.

Read previous post:
Kinnigoli-01021803
ನೆಲಗುಡ್ಡೆ ಅಂಗನವಾಡಿ ಮೇಲ್ಛಾವಣಿಗೆ ನಿರ್ಮಾಣ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಳತ್ತೂರು ನೆಲಗುಡ್ಡೆ ಅಂಗನವಾಡಿ ಕೇಂದ್ರಕ್ಕೆ ತಾಲೂಕು ಪಂಚಾಯಿತಿಯ ಒಂದು ಲಕ್ಷ ರೂ ಅನುದಾನದಲ್ಲಿ ಮೇಲ್ಛಾವಣಿ ನಿರ್ಮಿಸಲಾಗಿದ್ದು ತಾಲೂಕು ಪಂಚಾಯಿತಿ ಸದಸ್ಯ...

Close