ಸಿಂಡಿಕೇಟ್ ಬ್ಯಾಂಕ್‌ನಲ್ಲಿ ವಿದಾಯ ಕೂಟ

ಕಿನ್ನಿಗೋಳಿ: ಕಿನ್ನಿಗೋಳಿ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಉತ್ತಮ ಸೇವೆ ನೀಡಿದ ಬ್ಯಾಂಕ್ ಅಧಿಕಾರಿ ಕೆ. ವಿ. ರವಿರಾಜ್ ಹಾಗೂ ಪತ್ನಿ ವಿನೋದ್ ಅವರನ್ನು ಬ್ಯಾಂಕ್ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭ ಕಿನ್ನಿಗೋಳಿ ಯುಗಪುರುಷದ ಸಂಪಾದಕ ಕೆ. ಭುವನಾಭಿರಾಮ ಉಡುಪ, ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಉಪಮಹಾ ಪ್ರಬಂಧಕ ಕೆ. ಗಣೇಶ್ ಮಲ್ಯ, ನಿವೃತ್ತ ಪ್ರಬಂಧಕ ಅಶೋಕ ಶೆಟ್ಟಿ ಮೂಲ್ಕಿ, ಶಾಖಾ ಪ್ರಬಂಧಕಿ ಆಶಾ, ಬ್ಯಾಂಕ್ ಅಧಿಕಾರಿ ಶೈಲಾ ಶ್ರೀ, ಪವಿತ್ರಾ, ದಮಯಂತಿ, ಕೃಷ್ಣ, ಸುಭದಾಸ್, ಗುಲಾಬಿ, ಅಶೋಕ್, ಪುರುಷೋತ್ತಮ್, ಪ್ರದೀಪ್ , ಸುದೀಪ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-02021801

Comments

comments

Comments are closed.

Read previous post:
Kinnigoli-010218010
ಅನುಷಾ – ಚಿನ್ನದ ಪದಕ

ಕಿನ್ನಿಗೋಳಿ: ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ 2016-17ರ ಸಾಲಿನ ಅಂತಿಮ ಬಿ.ಕಾಂ. ಪರೀಕ್ಷೆಯಲ್ಲಿ 5 ಮತ್ತು 6ನೇ ಸೆಮಿಸ್ಟರ್‌ನ ಫ಼ೈನಾನ್ಷಿಯಲ್ ಅಕೌಂಟಿಂಗ್ ವಿಷಯದಲ್ಲಿ 300 ರಲ್ಲಿ 300 ಅಂಕ ಪಡೆದು ಶ್ರೀ...

Close