ಕಿಲ್ಪಾಡಿ ಫ್ರೆಂಡ್ಸ್ ಕ್ರೀಡಾ ಕೂಟ

ಮೂಲ್ಕಿ: ಕಿಲ್ಪಾಡಿ ಫ್ರೆಂಡ್ಸ್ ಕ್ಲಬ್ ನ ವಾರ್ಷಿಕೋತ್ಸವದ ಅಂಗವಾಗಿ ಕಿಲ್ಪಾಡಿಯಲ್ಲಿ ಜರಗಿದ ವಾರ್ಷಿಕ ಕ್ರೀಡಾಕೂಟವನ್ನು ಉದ್ಯಮಿ ರಾಜೇಶ್ ಅಮೀನ್ ಕಿಲ್ಪಾಡಿ ಉದ್ಘಾಟಿಸಿದರು. ಕಿಲ್ಪಾಡಿ ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷ ಮಹೇಶ್ ಅಮೀನ್,ಕಾರ್ಯದರ್ಶಿ ಲೋಹಿತ್ ಎಂ, ಕೋಶಾಧಿಕಾರಿ ಅಶೋಕ್ ಸುವರ್ಣ, ಕ್ರೀಡಾ ನಾಯಕ ಪ್ರದೀಪ್, ಸತೀಶ್ ಕಿಲ್ಪಾಡಿ ಮತ್ತಿತರಿದ್ದರು.

Mulki-02021804 Mulki-02021805

Comments

comments

Comments are closed.

Read previous post:
Mulki-02021803
ಕೊಯ್ಯಾರು ಕಾಂಕ್ರೀಟ್ ರಸ್ತೆ ಉದ್ಘಾಟನೆ

ಮೂಲ್ಕಿ: ರಾಜ್ಯ ಸರ್ಕಾರವು ಗ್ರಾಮೀಣ ಪರಿಸರದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನಿವಾಸಿಗಳಿಗೆ ಮೂಲ ಭೂತ ಸೌಕರ್ಯಗಳ ಬಗ್ಗೆ ಹೆಚ್ಚಿನ ಒತ್ತು ನೀಡುತ್ತಿದ್ದು ರಸ್ತೆ, ನೀರು ಮತ್ತಿತರ...

Close