ಪಾವಂಜೆ : ಹೈಮಾಸ್ಟ್ ದೀಪ ಉದ್ಘಾಟನೆ

ಕಿನ್ನಿಗೋಳಿ:  ಹಳೆಯಂಗಡಿ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾವಂಜೆ ದೇವಳ ಹತ್ತಿರ ನಿರ್ಮಾಣವಾದ 2 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ಹೈಮಾಸ್ಟ್ ದೀಪವನ್ನು ಶುಕ್ರವಾರ ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು ಉದ್ಘಾಟಿಸಿದರು.
ಈ ಸಂದರ್ಭ ಬಾಲಕೃಷ್ಣ ನಕ್ರೆ, ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯ ಜೀವನ್ ಪ್ರಕಾಶ್ ಕಾಮೆರೊಟ್ಟು, ವಿನೋದ್‌ಕುಮಾರ್ ಕೊಳುವೈಲು, ಸುಕೇಶ್ ಪಾವಂಜೆ, ಅಶೋಕ್ ಸಸಿಹಿತ್ಲು, ಸುಗಂಧಿ, ಆನಂದ್ ಸಸಿಹಿತ್ಲು, ಮನೋಜ್ ಕೆಲಸಿಬೆಟ್ಟು, ಕೃಷ್ಣ ಸುವರ್ಣ, ಹರೀಶ್, ವಾಮನ ದೇವಾಡಿಗ, ಅವಿನಾಶ್ ಪಾವಂಜೆ, ಮಿಥುನ್ ಸುವರ್ಣ, ಓಂ ಕ್ರಿಕೆಟರ‍್ಸ್ ಅಧ್ಯಕ್ಷ ಶರತ್, ಹರೀಶ್ ಅಡ್ಲರ್, ತುಕರಾಮ ಹಳೆಯಂಗಡಿ, ಮಹಾಬಲ ಹಳೆಯಂಗಡಿ, ಅಭಿಷೇಕ್ ಪಾವಂಜೆ, ಆಶೀತ್ ಪಾವಂಜೆ ಸುನೀಲ್ ಪವಂಜೆ ವಿಜಯಾ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.

Kinnigoli-03021801

Comments

comments

Comments are closed.

Read previous post:
Mulki-02021804
ಕಿಲ್ಪಾಡಿ ಫ್ರೆಂಡ್ಸ್ ಕ್ರೀಡಾ ಕೂಟ

ಮೂಲ್ಕಿ: ಕಿಲ್ಪಾಡಿ ಫ್ರೆಂಡ್ಸ್ ಕ್ಲಬ್ ನ ವಾರ್ಷಿಕೋತ್ಸವದ ಅಂಗವಾಗಿ ಕಿಲ್ಪಾಡಿಯಲ್ಲಿ ಜರಗಿದ ವಾರ್ಷಿಕ ಕ್ರೀಡಾಕೂಟವನ್ನು ಉದ್ಯಮಿ ರಾಜೇಶ್ ಅಮೀನ್ ಕಿಲ್ಪಾಡಿ ಉದ್ಘಾಟಿಸಿದರು. ಕಿಲ್ಪಾಡಿ ಫ್ರೆಂಡ್ಸ್ ಕ್ಲಬ್ ನ...

Close