ತಾಳಿಪಾಡಿ ದಾರಿ ದೀಪ ಉದ್ಘಾಟನೆ

ಕಿನ್ನಿಗೋಳಿ: ಕಿನ್ನಿಗೊಳಿ ಗ್ರಾ.ಪಂ. ವ್ಯಾಪ್ತಿಯ ತಾಳಿಪಾಡಿ ಗ್ರಾಮದ ಗುತ್ತಕಾಡು 5 ನೇ ವಾರ್ಡ್ ರಸ್ತೆಗೆ ಪಂಚಾಯಿತಿ ನಿಧಿ 1 ರ ಅನುದಾನದಿಂದ 90,000 ರೂ ವೆಚ್ಚದಲ್ಲಿ ದಾರಿದೀಪದ ವ್ಯವಸ್ಥೆಯನ್ನು ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನ ಸಿಕ್ವೇರಾ ಸೋಮವಾರ ಉದ್ಘಾಟಿಸಿದರು. ಈ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷೆ ಸುಜಾತಾ ಪೂಜಾರಿ, ಟಿ. ಎಚ್ ಮಯ್ಯದ್ದಿ, ಸಂತೋಷ್ ಕುಮಾರ್, ಚಂದ್ರಶೇಖರ್, ಪ್ರಕಾಶ್ ಆಚಾರ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Kinnigoli-06021801

Comments

comments

Comments are closed.

Read previous post:
Kinnigoli-05021802
ಜೋಗಿದೊಟ್ಟು-ಕರ್ನಿರೆ ರಸ್ತೆ ಡಾಮರೀಕರಣ

ಕಿನ್ನಿಗೋಳಿ: ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ ಮಂಜೂರಾದ 60 ಲಕ್ಷ ವೆಚ್ಚದಲ್ಲಿ ಬಳ್ಕುಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರ್ನಿರೆಯ ಜೋಗಿದೊಟ್ಟುವಿನಿಂದ ಕರ್ನಿರೆವರೆಗಿನ ರಸ್ತೆಯ ಫೇವರ್ ಫಿನಿಶ್...

Close