ಫೆ.11ರಂದು ಕಟೀಲು ನಂದಿನಿ ನದಿ ಸ್ಚಚ್ಚತೆ

ಕಿನ್ನಿಗೋಳಿ: ಯುವ ಬ್ರಿಗೇಡ್ ನೇತ್ರತ್ವದಲ್ಲಿ ಸ್ವಚ್ಚ ನಂದಿನಿ ಅಂಗವಾಗಿ ಕಟೀಲು ಗ್ರಾಮಸ್ಥರು ಮತ್ತು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಭಕ್ತರ ಸಹಕಾರದೊಂದಿಗೆ ಫೆಬ್ರವರಿ 11 ರ ಭಾನುವಾರ ಬೆಳಿಗ್ಗೆ 6 ಗಂಟೆಯಿಂದ ಕಟೀಲು ದೇವಳದ ಮುಂಭಾಗದಲ್ಲಿ ಹರಿಯುವ ನಂದಿನಿ ನದಿಯನ್ನು ಸ್ವಚ್ಚಗೊಳಿಸುವ ಕಾರ್ಯ ನಡೆಯಲಿದೆಯೆಂದು ಪ್ರಕಟಣೆ ತಿಳಿಸಿದೆ.

Comments

comments

Comments are closed.

Read previous post:
ಗೋಳಿಜೋರ ಭಜನಾ ಮಂಗಲೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಗೋಳಿಜೋರ ರಾಮ ನಗರ ಹರಿಹರ ಶ್ರೀ ರಾಮ ಭಜನಾ ಮಂದಿರದಲ್ಲಿ ಭಜನಾ ಮಂದಿರದ 43ನೇ ವಾರ್ಷಿಕ ಭಜನಾ ಮಂಗಲೋತ್ಸವ ಫೆ. 10ರ ಶನಿವಾರ ಜರಗಲಿದೆ....

Close