ಪುನರೂರು ಸನ್ಮಾನ

ಕಿನ್ನಿಗೋಳಿ: ಪುನರೂರು ಶ್ರೀ ವಿಶ್ವನಾಥ ದೇವಳದ ವರ್ಷಾವಧಿ ಜಾತ್ರಾ ಮಹೋತ್ಸವದ ಸಂದರ್ಭ ಮಂಗಳೂರಿನ ಶರವು ಕಲಾವಿದರು ತಂಡದ ನಾಟಕ ನಿರ್ದೇಶಕ ಹಾಗೂ ಪ್ರಸಿದ್ದ ನಳಪಾಕ ತಜ್ಞ ಯು.ರಾಘವೇಂದ್ರ ಶರವು ಅವರನ್ನು ಪುನರೂರು ದೇವಳದದ ಆಡಳಿತ ಮಂಡಳಿಯ ಪರವಾಗಿ ಉದ್ಯಮಿ ಪಠೇಲ್ ವಾಸುದೇವ ರಾವ್ ಸನ್ಮಾನಿಸಿದರು. ಈ ಸಂದರ್ಭ ಗೋಪಿನಾಥ ಪುನರೂರು, ಶಶಾಂಕ್ ಪುನರೂರು, ವಿಶ್ವನಾಥ ಪುನರೂರು ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಯು.ರಾಘವೇಂದ್ರ ಶರವು ನಿರ್ದೇಶನದ ‘ನೇಮೊದ ಬೂಳ್ಯ’ ನಡೆಯಿತು. Kinnigoli-10021802

Comments

comments

Comments are closed.

Read previous post:
Kinnigoli-10021801
ಕಿನ್ನಿಗೋಳಿ ಬಿಜೆಪಿ ಸಭೆ ವಿಕ ಸುದ್ದಿಲೋಕ

ಕಿನ್ನಿಗೋಳಿ: ರಾಜ್ಯದಲ್ಲಿ ನಡೆಯುವ ಚುನಾವಣೆಯಲ್ಲಿ ಮೂಲ್ಕಿ ಮೂಡಬಿದಿರೆ ಕ್ಷೇತ್ರದಲ್ಲಿ ಬಿಜೆಪಿ ವಿಜಯ ಗಳಿಸಿಬೇಕು ಈ ನಿಟ್ಟಿನಲ್ಲಿ ಕೇಂದ್ರದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರಕಾರದ ಜನಪರ ಯೋಜನೆಗಳು...

Close