ಕೆಮ್ರಾಲ್ ಅತ್ತೂರು ಹೈಮಾಸ್ಟ್ ದೀಪ ಉದ್ಘಾಟನೆ

ಕಿನ್ನಿಗೋಳಿ: ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ತೂರು ಮುಸ್ಲಿಂ ಧಪನ್‌ಭೂಮಿ ಪ್ರದೇಶದಲ್ಲಿ ಹೈಮಾಸ್ಟ್ ದೀಪವನ್ನು ಮಂಗಳವಾರ ಮುಲ್ಕಿ ಮೂಡಬಿದಿರೆ ಶಾಸಕ ಕೆ ಅಭಯಚಂದ್ರ ಜೈನ್ ಉದ್ಘಾಟಿಸಿದರು. ಮೂಲ್ಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಧನಜಂಯ ಮಟ್ಟು, ಕೆಪಿಸಿಸಿ ಸದಸ್ಯ ವಸಂತ್ ಬೆರ್ನಾಡ್, ದ.ಕ. ಯುವ ಕಾಂಗ್ರೇಸ್ ಅಧ್ಯಕ್ಷ ಮಿಥುನ್ ರೈ, ಕೆಮ್ರಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಅಂಚನ್, ಗ್ರಾಮ ಪಂಚಾಯಿತಿ ಸದಸ್ಯರಾದ ಲೀಲಾ ಪೂಜಾರ್ತಿ, ದೀಪಕ್ ಕೋಟ್ಯಾನ್, ಸುಮತಿ ಪೂಜಾರ್ತಿ, ಆಶಾ, ಸುರೇಶ್ ದೇವಾಡಿಗ ಪಂಜ, ಮಯ್ಯದ್ದಿ ಪಕ್ಷಿಕೆರೆ, ಮಸೀದಿಯ ಅಧ್ಯಕ್ಷ ಕೆಯು ಮಹಮ್ಮದ್, ಧರ್ಮಗುರು ಅಬ್ದುಲ್ ಕಾದರ್ ಮದನಿ, ಅಶ್ರಫ್ ಅಂಜದಿ, ಪಲ್ಲಿಕುಟ್ಟಿ, ಕೆ. ಎ ಮಹಮ್ಮದ್ ಬಾವ, ಪ್ರಾಧಿಕಾರದ ಸದಸ್ಯ ಸಾಹುಲ್ ಹಮೀದ್, ಕಾಂಗ್ರೆಸ್ ಮುಖಂಡರಾದ, ಬಿ ಎಮ್ ಆಸೀಫ್, ಪ್ರವೀಣ್ ಕುಮಾರ್ ಬೊಳ್ಳೂರು, ನವೀನ್, ರೇವತಿ ಶೆಟ್ಟಿಗಾರ್, ಅಶೋಕ್, ವಾಹಿದ್, ರಮೇಶ್ ಕುಮಾರ್, ಪಿಡಿಒ ರಮೆಶ್ ರಾಥೋಡ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-16021808

Comments

comments

Comments are closed.

Read previous post:
Kinnigoli-16021807
ತೋಕೂರು ಸ್ಪೋರ್ಟ್ಸ್ ಕ್ಲಬ್‌ನಿಂದ ನೆರವು

ಕಿನ್ನಿಗೋಳಿ : ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನಿಂದ ತೋಕೂರು ಶಿವ ದೇವಾಡಿಗ ಮತ್ತು ಪುಷ್ಪ ದೇವಾಡಿಗ ಅವರ ಪುತ್ರಿ ರೇಷ್ಮಾಳ ಮದುವೆಗೆ ರೂ.10 ಸಾವಿರದ ನೆರವನ್ನು...

Close