10 ಅಡಿ ಎತ್ತರದ ಅಗರಭತ್ತಿ

ಕಿನ್ನಿಗೋಳಿ:  ಪುನರೂರು ಶ್ರೀ ವಿಶ್ವನಾಥ ದೇವಳದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಎಸ್.ಕೋಡಿ ಶ್ರೀ ಲಕ್ಷ್ಮಿ ವಾಸುದೇವ ಅಗ್ರಹಾರದ ಪ್ರಕಾಶ್ ಅವರು 10 ಅಡಿ ಎತ್ತರದ ಅಗರಭತ್ತಿ ನೀಡಿದರು.

Kinnigoli-16021801

Comments

comments

Comments are closed.

Read previous post:
Kinnigoli-13021803
ಏಳಿಂಜೆ ನವಚೇತನ ಯುವಕ ಮಂಡಲ

ಕಿನ್ನಿಗೋಳಿ: ಸಂಘಸಂಸ್ಥೆಗಳು ಗ್ರಾಮದಲ್ಲಿ ಸೇವಾ ಮನೋಭಾವನೆ ಹಾಗೂ ಜನಪರ ಕಾಳಜಿಯ ಮೂಲಕವಾಗಿ ಅಭಿವೃದ್ಧಿಯಲ್ಲಿ ತೊಡಗಿಸಿ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಗಬೇಕು ಎಂದು ಏಲಿಂಜೆ ದೇವಳದ ಆಡಳಿತ ಮೊಕ್ತೇಸರ ಏಳಿಂಜೆ...

Close