ತಾಳಿಪಾಡಿ: ಗುರು ಮಂದಿರ ಉದ್ಘಾಟನೆ

ಕಿನ್ನಿಗೋಳಿ: ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಸಮಿತಿ (ರಿ) ತಾಳಿಪಾಡಿಯಲ್ಲಿ ಫೆ. 17 ರಂದು ನಡೆಯಲಿರುವ ನೂತನ ಗುರು ಮಂದಿರ ಉದ್ಘಾಟನೆ, ನೂತನ ಗುರು ಮೂರ್ತಿ ಪ್ರತಿಷ್ಟೆ ಹಾಗೂ 48 ಕಲಶದ ಕುಂಭಾಭಿಷೇಕದ ಪೂರ್ವಭಾವಿಯಾಗಿ ತೋರಣ ಮೂಹೂರ್ತ ಉಗ್ರಾಣ ಪೂಜೆ, ದೀಪ ಪ್ರಜ್ವಲನೆ, ಗುರುಗಣಪತಿ ಆರಾಧನೆ, ಸಾಮೂಹಿಕ ಪ್ರ್ರಾರ್ಥನೆ, ಸಪ್ತ ಶುದ್ದಿ ರುದ್ರ ಪರಾಯಣ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು,
ಮಹೇಶ್ ಶಾಂತಿ ಅವರು ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಈ ಸಂದರ್ಭ ಕಾರ್ಯಕಾರಿ ಸಮಿತಿ ಅಧ್ಯಕ್ಷ ಕುಶಲ ಪೂಜಾರಿ, ಉಪಾಧ್ಯಕ್ಷ ಗಣೇಶ್ ಸುವರ್ಣ, ಕಾರ್ಯದರ್ಶಿ ಹರೀಶ್ ಸಾಲಿಯಾನ್, ಜೊತೆ ಕಾರ್ಯದರ್ಶಿ ಪ್ರಕಾಶ್ ಗುತ್ತಕಾಡು, ಜೀರ್ಣೋದರ ಸಮಿತಿ ಅಧ್ಯಕ್ಷ ವೆಂಕಪ್ಪ ಕೋಟ್ಯಾನ್, ಕಾರ್ಯದರ್ಶಿ ದಿವಾಕರ ಕರ್ಕೇರ, ಕೋಶಾಧಿಕಾರಿ ನವೀನ್ ಬಿ. ಕುಕ್ಯಾನ್, ಮಹಿಳಾ ಮಂಡಳಿ ಅಧ್ಯಕ್ಷೆ ಜಲಜ ಕೋಟ್ಯಾನ್, ಉಪಾಧ್ಯಕ್ಷೆ ಶಹನಾ ಪ್ರಮೋದ್, ಕಾರ್ಯದರ್ಶಿ ವಾಣಿ, ಪ್ರಮೋದ್ ಕುಮಾರ್, ಧರ್ಮದರ್ಶಿ ವಿವೇಕಾನಂದ, ಉಮೇಶ್ ಕೋಟ್ಯಾನ್, ಯೋಗೀಶ್ ಪೂಜಾರಿ, ಗೋಪಾಲ ಪೂಜಾರಿ, ದಯಾನಂದ ಕೋಟ್ಯಾನ್, ಶ್ರೀಧರ, ಜಗದೀಶ್, ಜ್ಯೋತಿ, ಸಾರಿಕಾ ಮತ್ತಿತರರು ಉಪಸ್ಥಿತರಿದ್ದರು.

Kinnigoli-16021803

Comments

comments

Comments are closed.

Read previous post:
Kinnigoli-16021802
ವರ್ಷಾವಧಿ ಜಾತ್ರಾ ಮಹೋತ್ಸವ

ಕಿನ್ನಿಗೋಳಿ: ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ ಮಂಗಳವಾರ ಧ್ಜಜಾರೋಹಣ ಹಾಗೂ ವಿಶೇಷ ಬಲಿ ನಡೆಯಿತು.

Close