ತೋಕೂರು ಸ್ಪೋರ್ಟ್ಸ್ ಕ್ಲಬ್‌ನಿಂದ ನೆರವು

ಕಿನ್ನಿಗೋಳಿ : ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನಿಂದ ತೋಕೂರು ಶಿವ ದೇವಾಡಿಗ ಮತ್ತು ಪುಷ್ಪ ದೇವಾಡಿಗ ಅವರ ಪುತ್ರಿ ರೇಷ್ಮಾಳ ಮದುವೆಗೆ ರೂ.10 ಸಾವಿರದ ನೆರವನ್ನು ಕ್ಲಬ್‌ನ ಕಟ್ಟಡ ಸಮಿತಿ ಅಧ್ಯಕ್ಷ ಹಾಗೂ ಪಡುಪಣಂಬೂರು ಗ್ರಾ.ಪಂ. ಅಧ್ಯಕ್ಷ ಮೋಹನ್‌ದಾಸ್ ವಿತರಿಸಿದರು.
ಈ ಸಂದರ್ಭ ಶಂಕರ ಪೂಜಾರಿ, ಮುಖೇಶ್ ಸುವರ್ಣ, ಸಂತೋಷ್ ದೇವಾಡಿಗ, ಸುಭಾಸ್ ಅಮೀನ್, ಶೇಖರ್ ಪೂಜಾರಿ, ಮಹೇಶ್ ಬೆಳ್ಚಡ, ಯೂನಸ್, ಹಿಮಕರ್, ದೀಪಕ್ ಸುವರ್ಣ, ಗೌತಮ್ ಬೆಳ್ಚಡ, ಗೌರೀಶ್ ಬೆಳ್ಚಡ, ಅರ‍್ಫಾಝ್, ಫಯಾಜ್, ವಿಶಾಲ್, ಸೋಮಶೇಖರ್, ಪದ್ಮನಾಭ ಶೆಟ್ಟಿ, ಕಿರಣ್ ಬೆಳ್ಚಡ, ಗಣೇಶ್ ಅಮಿನ್, ಜಗದೀಶ್ ಕುಮಾರ್, ಸುರೇಶ್ ಶೆಟ್ಟಿ, ಧರ್ಮಾನಂದ ಶೆಟ್ಟಿಗಾರ್, ವೀಕ್ಷಿತ್ ದೇವಾಡಿಗ, ತಾರಾನಾಥ ಅಮೀನ್, ಗಣೇಶ್ ದೇವಾಡಿಗ, ಸಂತೋಷ್‌ಕುಮಾರ್ ಉಪಸ್ಥಿತರಿದ್ದರು.

Kinnigoli-16021807

Comments

comments

Comments are closed.

Read previous post:
Kinnigoli-16021806
ಪಾವಂಜೆ ಭಕ್ತಿ ಸಂಗೀತ

ಕಿನ್ನಿಗೋಳಿ: ಪಾವಂಜೆ ಶ್ರೀ ಜ್ಞಾನ ಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಳದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಸೋಮವಾರ ಶರವಣಭವನಿಗೆ ಕುಂಭ ಸಂಕ್ರಮಣೋತ್ಸವದಂದು ಜಗದೀಶ್ಚಂದ್ರ ಮತ್ತು ಬಳಗದಿಂದ ಭಕ್ತಿ ಸಂಗೀತ...

Close