ಅತ್ತೂರು ಅಮಂತ್ರಣ ಪತ್ರಿಕೆ ಬಿಡುಗಡೆ

ಕಿನ್ನಿಗೋಳಿ: ಮಾರ್ಚ್ 10 ಮತ್ತು 11 ಹಾಗೂ ಮಾರ್ಚ್ 28 ರಿಂದ 31 ವರೆಗೆ ನಡೆಯಲಿರುವ ಅತ್ತೂರು ಅರಸು ಕುಂಜಿರಾಯ ದೈವಸ್ಥಾನದ ನೂತನ ಭಂಡಾರ ಸ್ಥಾನದ ಉದ್ಘಟನೆ, ಪುನ: ಪ್ರತಿಷ್ಟೆ, ಕಲಶಾಭಿಷೇಕ ಮತ್ತು ವಾರ್ಷಿಕ ನೇಮೋತ್ಸವದ ಅಮಂತ್ರಣ ಪತ್ರಿಕೆ ಬಿಡುಗಡೆ ಫೆ. 20 ಬೆಳಿಗ್ಗೆ 10.30ಕ್ಕೆ ಅತ್ತೂರು ಅರಸು ಕುಂಜಿರಾಯ ದೈವಸ್ಥಾನದಲ್ಲಿ ನಡೆಯಲಿದೆ ಎಂದು ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚರಣ್ ಜೆ ಶೆಟ್ಟಿ ಕೊಜಪಾಡಿ ಬಾಳಿಕೆ ತಿಳಿಸಿದ್ದಾರೆ.

Comments

comments

Comments are closed.