ಎಎಸ್‌ಕೆಎಸ್‌ಎಸ್‌ಎಫ್ : ಸಂಸ್ಥಾಪನಾ ದಿನಾಚರಣೆ

ಕಿನ್ನಿಗೋಳಿ : ಎಸ್‌ಕೆಎಸ್‌ಎಸ್‌ಎಫ್ ಸಂಸ್ಥಾಪನಾ ದಿನಾಚರಣೆಯನ್ನು ಹಳೆಯಂಗಡಿಯ ಬೊಳ್ಳೂರು ಶಂಸುಲ್ ಉಲಮಾ ಮೇಮೊರಿಯಲ್ ಫೌಂಡೇಷನ್‌ನ ನಿರ್ಮಾಣ ಹಂತದ ಕಟ್ಟಡದಲ್ಲಿ ಧರ್ಮಗುರುಗಳಾದ ಶೈಖುನಾ ಹಾಜಿ ಅಲ್ ಅಝ್ಹರ್ ಫೈಝಿ ಧ್ವಜಾರೋಹಣ ಮಾಡುವ ಮೂಲಕ ಎಸ್‌ಕೆ ಎಸ್‌ಎಸ್‌ಎಫ್ ಬೊಳ್ಳೂರು ಘಟಕದಲ್ಲಿ ನೆರವೇರಿಸಿದರು. ಬೊಳ್ಳೂರು ಘಟಕದ ಅಧ್ಯಕ್ಷ ಫರ್ವೀಝ್ ಕೊಪ್ಪಳ, ಕೋಶಾಧಿಕಾರಿ ಉಮರುಲ್ ಫಾರೂಖ್, ಹಳೆಯಂಗಡಿ ಘಟಕದ ಅಧ್ಯಕ್ಷ ಯೂಸುಫ್ ಇಂದಿರಾನಗರ ಮೇಮೊರಿಯಲ್ ಫೌಂಡೇಷನ್ ಅಧ್ಯಕ್ಷ ಇ.ಮುಹಮ್ಮದ್, ಎಸ್‌ಕೆಎಸ್‌ಎಸ್‌ಎಫ್ ನ ಕಾರ್ಯಕರ್ತರು ಉಪಸ್ಥಿತರಿದ್ದರು.

Kinnigoli-24021702

Comments

comments

Comments are closed.

Read previous post:
Kinnigoli-24021701
ಎನ್ ಪಿ ಶೆಟ್ಟಿ

ಮೂಲ್ಕಿ: ಮೂಲ್ಕಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಿರಿಯ ಸಾಹಿತಿ ನಾರಾಯಣ ಪಿ ಶೆಟ್ಟಿ(ಎನ್ ಪಿ ಶೆಟ್ಟಿ) (71)ಯವರು ಅನಾರೋಗ್ಯದಿಂದ ಶುಕ್ರವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ...

Close