ಏಳಿಂಜೆ -ಮಾನಂಪಾಡಿ -ಮುಲ್ಕಿ ರಸ್ತೆ ಉದ್ಘಾಟನೆ

ಕಿನ್ನಿಗೋಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರಕಾರದ ಜನಪರ ಕಾರ್ಯಕ್ರಮಗಳಿಂದ ಗ್ರಾಮೀಣ ರಸ್ತೆಗಳಿಗೆ ಒತ್ತು ಕೊಟ್ಟು ಅಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆ. ಎಂದು ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರಜೈನ್ ಹೇಳಿದರು.
ಶನಿವಾರ 60 ಲಕ್ಷ ರೂ. ಕಾಮಗಾರಿಯ ಏಳಿಂಜೆ ಮಾನಂಪಾಡಿ ಮುಲ್ಕಿ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು.
ದ.ಕ. ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಎಪಿಎಂಸಿ ಅಧ್ಯಕ್ಷ ಪ್ರಮೋದ್ ಕುಮಾರ್, ನಾರಾಯಣ ಶೆಟ್ಟಿ, ಮಾಜಿ ತಾ. ಪಂ. ಸದಸ್ಯರಾದ ವೈ. ಕೃಷ್ಣ ಸಾಲ್ಯಾನ್, ಸುಜಾತಾ ಪೂಜಾರಿ, ನೆಲ್ಸನ್ ಲೋಬೋ, ಐಕಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಂದರಿ, ಸದಸ್ಯ ಸುಧಾಕರ ಸಾಲ್ಯಾನ್, ಮಾಜಿ ಸದಸ್ಯರಾದ ಪದ್ಮಿನಿ ವಸಂತ್, ಗ್ರೇಸಿ ಡಿಸೋಜ, ಸೆವ್ರಿನ್ ಲೋಬೋ, ಕಿನ್ನಿಗೋಳಿ ಗ್ರಾ. ಪಂ. ಸದಸ್ಯ ಸಂತಾನ್ ಡಿಸೋಜ, ಹೇಮನಾಥ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಪ್ರಕಾಶ್ ಶೆಟ್ಟಿ, ಸರೋಜ ಜಯಂತ್, ವಿನಯ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-24021706

 

Comments

comments

Comments are closed.

Read previous post:
Kinnigoli-24021705
ಮರ ಬಿದ್ದು ವಿದ್ಯುತ್ ಪರಿವರ್ತಕಕ್ಕೆ ಹಾನಿ

ಕಿನ್ನಿಗೋಳಿ : ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಂಚಿಗುಡ್ಡೆ ಬಳಿ ಕುಂರ್ಬಿಲ್ ಹೋಗುವ ರಸ್ತೆಯಲ್ಲಿ ಶುಕ್ರವಾರ ಸಂಜೆ ಹೊಂಗೆ ಮರ ಬಿದ್ದು 7 ವಿದ್ಯುತ್ ಕಂಬಗಳು ಸಹಿತ ವಿದ್ಯುತ್...

Close