ಕಲ್ಲಾಪು ಪಲ್ಲಕಿ ಮೆರವಣಿಗೆ

ಕಿನ್ನಿಗೋಳಿ : ಕಲ್ಲಾಪು ಶ್ರೀವೀರಭದ್ರ ಮಹಮ್ಮಾಯಿ ದೇವಳದ ವಾರ್ಷಿಕ ಮಾರಿ ಪೂಜೆಯ ಅಂಗವಾಗಿ ಕೊಪ್ಪಲ ಶ್ರೀರಾಮ ಗುರಿಕಾರರ ಮನೆಯಿಂದ ಗಣಗಳಿಗೆ ಆಹುತಿಯನ್ನು ಪಲ್ಲಕಿಯಲ್ಲಿ ಮೆರವಣಿಗೆಯ ಮೂಲಕ ಭಕ್ತರ ಕೂಡುವಿಕೆಯಲ್ಲಿ ಶ್ರೀ ಕ್ಷೇತ್ರ ಕಲ್ಲಾಪುವಿಗೆ ತರಲಾಯಿತು.

Kinnigoli-24021708

 

Comments

comments

Comments are closed.

Read previous post:
ಫೆ. 26-ಮಾ.3: ಕಲ್ಲಾಪು ಜಾತ್ರಾ ಮಹೋತ್ಸವ

ಕಿನ್ನಿಗೋಳಿ : ಪಡುಪಣಂಬೂರು ಗ್ರಾಮದ ಕಲ್ಲಾಪು ಶ್ರೀ ವೀರಭದ್ರ ಮಹಮ್ಮಾಯೀ ದೇವಸ್ಥಾನದಲ್ಲಿ ಫೆ.26ರಿಂದ ಮಾ.3ರವರೆಗೆ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಮಾರಿಪೂಜಾ ಮಹೋತ್ಸವ ಜರಗಲಿದೆ. ಫೆ.27ರಂದು ಗಣಹೋಮ, ಕಲಾಶಾಭಿಷೇಕ,...

Close