ಸಸಿಹಿತ್ಲು – ಚಂಡಿಕಾಯಾಗ

ಕಿನ್ನಿಗೋಳಿ: ಸಸಿಹಿತ್ಲು ಶ್ರೀ ಭಗವತೀ ದೇವಳದಲ್ಲಿ ಪ್ರತಿಷ್ಠಾ ವರ್ಧಂತಿಯ ಪ್ರಯುಕ್ತ ಚಂಡಿಕಾಯಾಗ ನಡೆಯಿತು. ಕ್ಷೇತ್ರದ ಶ್ರೀನಿವಾಸ್ ಯಾನೆ ಅಪ್ಪು ಪೂಜಾರಿ, ಆಡಳಿತ ಮಂಡಳಿಯ ವಾಮನ ಇಡ್ಯಾ, ಸಾರಂತಾಯ ಗರೋಡಿಯ ಯಾದವ ಜಿ.ಬಂಗೇರ ಯಾನೆ ಕಾಂತು ಲಕ್ಕಣ ಗುರಿಕಾರ ಮತ್ತಿತರರು ಉಪಸ್ಥಿತರಿದ್ದರು.

Kinnigoli-24021704

Comments

comments

Comments are closed.

Read previous post:
Kinnigoli-24021703
ಪಾವಂಜೆ ದೇವಳ ವರ್ಷಾವಧಿ ಮಹೋತ್ಸವ

ಕಿನ್ನಿಗೋಳಿ: ಹಳೆಯಂಗಡಿ ಸಮೀಪದ ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ವರ್ಷಾವಧಿ ಮಹೋತ್ಸವದ ಪ್ರಯುಕ್ತ ಪಲ್ಲಕಿ ಉತ್ಸವ, ಪೇಟೆ ಸವಾರಿ, ಕೆರೆ ದೀಪೋತ್ಸವ ನಡೆಯಿತು.

Close