ದಾಮಸಕಟ್ಟೆ ಕುಕ್ಕಟ್ಟೆ ರಸ್ತೆ ಮರುಡಾಮರೀಕರಣ

ಕಿನ್ನಿಗೋಳಿ: ಸಿದ್ದರಾಮಯ್ಯ ಸರಕಾರ ಜನಪರ ಯೋಜನೆಗಳಿಂದ ಇತಿಹಾಸ ನಿರ್ಮಾಣ ಮಾಡಿ ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಅಭಿವೃದ್ಧಿ ಪಡಿಸಿದ್ದಾರೆ ಎಂದು ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರಜೈನ್ ಹೇಳಿದರು.
ದಾಮಸಕಟ್ಟೆ ಕುಕ್ಕಟ್ಟೆ ಬಳ್ಕುಂಜೆ ರಸ್ತೆಯನ್ನು 40 ಲಕ್ಷರೂ ಮರುಡಾಮರೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನಡೆಸಿ ಮಾತನಾಡಿದರು.
ಮೂಲ್ಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಧನಂಜಯ ಮಟ್ಟು, ದ.ಕ. ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಮಿಥುನ್ ರೈ, ಎಪಿಎಂಸಿ ಅಧ್ಯಕ್ಷ ಪ್ರಮೋದ್ ಕುಮಾರ್, ನಾರಾಯಣ ಶೆಟ್ಟಿ, ಮಾಜಿ ತಾ. ಪಂ. ಸದಸ್ಯರಾದ ವೈ. ಕೃಷ್ಣ ಸಾಲ್ಯಾನ್, ಸುಜಾತ ಪೂಜಾರಿ, ನೆಲ್ಸನ್ ಲೋಬೋ, ಐಕಳ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸುಂದರಿ, ಸದಸ್ಯರಾದ ಸುಧಾಕರ ಸಾಲ್ಯಾನ್, ಪ್ರಕಾಶ್ ಶೆಟ್ಟಿ, ಮಾಜಿ ಸದಸ್ಯರಾದ ಗ್ರೇಸಿ ಡಿಸೋಜ, ಸೆವ್ರಿನ್ ಲೋಬೋ, ಪದ್ಮಿನಿ ವಸಂತ್, ಕಿನ್ನಿಗೋಳಿ ಗ್ರಾ. ಪಂ. ಸದಸ್ಯ ಸಂತಾನ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.

Kinnigoli-27021802

 

Comments

comments

Comments are closed.

Read previous post:
Kinnigoli-27021801
ಅಂಗರಗುಡ್ಡೆ ಕೆರೆ ಒತ್ತುವರಿ ಸಮಸ್ಯೆ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಳಿಪಾಡಿ ಗ್ರಾಮದ ಅಂಗರಗುಡ್ಡೆಯಲ್ಲಿ ನಿರ್ಮಾಣಗೊಂಡ ಕೆರೆಗೆ ಕಪ್ಪು ಕಲ್ಲು ಹಾಕಿ ಸಮಸ್ಯೆ ತಂದೊಡ್ಡಿದ ಘಟನೆ ನಡೆದಿದೆ. ಕಿನ್ನಿಗೋಳಿ ಗ್ರಾಮ ಪಂಚಾಯಿತಿಯಿಂದ ಗ್ರಾಮ...

Close