ಕಟೀಲು: ನಾಗಮಂಡಲೋತ್ಸವ

ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಳದ ಭ್ರಾಮರೀವನ ಕುದ್ರುವಿನಲ್ಲಿ ಎರ್ಮಾಳು ಪೂಲ  ರಾಧಾ ವಿಠಲ ಶೆಟ್ಟಿ ಮತ್ತು ಮಕ್ಕಳ ವತಿಯಿಂದ ವೇದವ್ಯಾಸ ತಂತ್ರಿ, ಕಟೀಲು ದೇವಳದ ಅರ್ಚಕರಾದ ಆಸ್ರಣ್ಣ ಬಂಧುಗಳ ಉಪಸ್ಥಿತಿಯಲ್ಲಿ, ಸಗ್ರಿ ಗೋಪಾಲಕೃಷ್ಣ ಸಾಮಗರ ನೇತೃತ್ವದಲ್ಲಿ ಮದ್ದೂರು ಕೃಷ್ಣರಾಜ ಬಾಲಕೃಷ್ಣ ನಟರಾಜ ವೈದ್ಯ ಬಳಗದವರ ಸಹಭಾಗಿತ್ವದಲ್ಲಿ ನಾಗಮಂಡಲೋತ್ಸವ ಶನಿವಾರ ನಡೆಯಿತು.

Kateel 04031801 Kateel-04031802 Kateel-04031803 Kateel-04031804

Comments

comments

Comments are closed.

Read previous post:
Kateel-03031801
ಕಟೀಲು: ನಾಗತನುಪ್ರಸನ್ನ ಪೂಜೆ

ಕಟೀಲು:  ಶ್ರೀ ಕ್ಷೇತ್ರ ಕಟೀಲಿನಲ್ಲಿಂದು(ಶನಿವಾರ) ನಡೆಯಲಿರುವ ನಾಗಮಂಡಲ ಪ್ರಯುಕ್ತ ಶುಕ್ರವಾರ ನಾಗತನುಪ್ರಸನ್ನ ಪೂಜೆ ನಡೆಯಿತು.

Close