ಕಿನ್ನಿಗೋಳಿ ವಿದಾಯ ಸನ್ಮಾನ

ಕಿನ್ನಿಗೋಳಿ: 34 ವರ್ಷ ಕರ್ಯ ನಿರ್ವಹಿಸಿ ಕಿನ್ನಿಗೋಳಿಯ ಕೆನರಾ ಬ್ಯಾಂಕ್ ನಲ್ಲಿ ಸ್ವಯಂ ನಿವೃತ್ತಿಯಾದ ವಿನೋದ ಶೆಟ್ಟಿ ಅವರಿಗೆ ವಿದಾಯ ಸನ್ಮಾನ ಸೋಮವಾರ ನಡೆಯಿತು. ಈ ಸಂದರ್ಭ ಕಿನ್ನಿಗೋಳಿ ಕೆನರಾ ಬ್ಯಾಂಕ್ ಮುಖ್ಯ ಪ್ರಬಂಧಕ ಸುರೇಶ್ ಅಮೀನ್, ಪ್ರಬಂಧಕ ಸುಕುಮಾರ ರಾವ್, ಜಯಶ್ರೀ ಯಾದವ್, ಶರ್ಮಿಳಾ ಪತ್ರಾವೋ, ಹರಿ ಕಶ್ಯಪ್, ಬಾಗ್ಯ, ಸುಖಲತಾ, ಯೋಗೀಶ್ ಆಚಾರ್ಯ ಬಾಸ್ಕರ್ ಮಾಬೆನ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-08031804

Comments

comments

Comments are closed.