ಮಾ.11 ಕಿನ್ನಿಗೋಳಿ ವಿಶ್ವ ಕ್ಷಯ ರೋಗ ದಿನಾಚರಣೆ

ಕಿನ್ನಿಗೋಳಿ: ಕಿನ್ನಿಗೋಳಿ ಕನ್ಸೆಟಾ ಆಸ್ಪತ್ರೆ ಮತ್ತು ಸಂಜೀವಿನಿ ಸಮಗ್ರ ಸಮುದಾಯ ಆರೋಗ್ಯ ಕೇಂದ್ರ ಕಿನ್ನಿಗೋಳಿ ಇವರ ಅಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಮತ್ತು ವಿಶ್ವ ಕ್ಷಯ ರೋಗ ದಿನಾಚರಣೆ ಮಾ. 11 ರಂದು ಅಪರಾಹ್ನ 2.00 ಗಂಟೆಗೆ ಕನ್ಸೆಟಾ ಅಸ್ಪತ್ರೆ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Comments

comments

Comments are closed.

Read previous post:
Kinnigoli-08031807
ಅಧ್ಯಕ್ಷ, ಬಿ ಎಲ್ ಎ ಮತ್ತು ವಲಯಾಧ್ಯಕ್ಷರ ಸಭೆ

ಕಿನ್ನಿಗೋಳಿ: ಕಾಂಗ್ರೇಸ್ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಪ್ರತೀ ಚುನಾವಣೆಯೂ ಹೊಸ ಚುನಾವಣೆಯಾಗಿರಬೇಕು ಪಕ್ಷದಲ್ಲಿ ವೈಮನಸ್ಸು ಇಲ್ಲದೆ ದುಡಿದರೆ ಮಾತ್ರ ನಮಗೆ ಪ್ರತಿಫಲ ಸಿಗುತ್ತದೆ ಎಂದು ಕಾಂಗ್ರೇಸ್ ಮುಖಂಡ ನವಾಝ್...

Close