ಉಲ್ಲಂಜೆ ಕಾಂಕ್ರೀಟೀಕರಣ ರಸ್ತೆ ಉದ್ಘಾಟನೆ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪಿಯ ಉಲ್ಲಂಜೆ ಕೊರಗಜ್ಜ ಕ್ಷೇತ್ರಕ್ಕೆ ಹೋಗುವ ಕಾಂಕ್ರೀಟೀಕರಣ ಗೊಂಡ ರಸ್ತೆಯನ್ನು ಮೂಲ್ಕಿ ಮೂಡಬಿದ್ರೆ ಶಾಸಕ ಕೆ. ಅಭಯಚಂದ್ರ ಜೈನ್ ಉದ್ಘಾಟಿಸಿದರು.
ಈ ಸಂದರ್ಭ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ಹರೀಶ್ ಪೂಜಾರಿ, ಅರಸು ಕುಂಜಿರಾಯ ದೈವಸ್ಥಾನದ ಮುಕ್ಕಾಲ್ದಿ ಜಯರಾಮ ಮುಕ್ಕಾಲ್ದಿ, ಎ.ಪಿ.ಎಂ.ಸಿ ಅಧ್ಯಕ್ಷ ಪ್ರಮೋದ್ ಕುಮಾರ್, ಜಿಲ್ಲಾ ಯೂತ್ ಕಾಂಗ್ರೇಸ್ ಅಧ್ಯಕ್ಷ ಮಿಥುನ್ ರೈ, ಮೂಡ ಸದಸ್ಯ ವಸಂತ್ ಬೆರ್ನಡ್, ಮುಲ್ಕಿ ಬ್ಲಾಕ್ ಅಧ್ಯಕ್ಷ ಧನಂಜಯ ಮಟ್ಟು, ನಗರ ಪಂಚಾಯಿತಿ ಸದಸ್ಯ ಆಸೀಫ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶೈಲಾ ಸಿಕ್ವೇರ, ತಿಮಪ್ಪ ಕೋಟ್ಯಾನ್, ಉದ್ಯಮಿ ಡಾಲ್ಪಿ ಸಂತುಮಯೋರ್, ದೇವದಾಸ್, ನವೀನ್ ಕುಮಾರ್ ಕಟೀಲ್, ದಿನೇಶ್ ಆಚಾರ್ಯ, ಉದ್ಯಮಿ ದೀಪಕ್ ರೋಡ್ರಿಗಸ್ , ಸುಭಾಸ್ ಕಾಫಿಕಾಡ್, ಟಿ.ಎಚ್ ಮೈಯ್ಯದಿ, ಅರಿಫ್ ಗುತ್ತಕಾಡು, ಪ್ರಕಾಶ್ ಆಚಾರ್ಯ , ಮತ್ತಿತರರು ಉಪಸ್ಥಿತರಿದ್ದರು.

Kinnigoli-08031808

 

Comments

comments

Comments are closed.

Read previous post:
ಮಾ.11 ಕಿನ್ನಿಗೋಳಿ ವಿಶ್ವ ಕ್ಷಯ ರೋಗ ದಿನಾಚರಣೆ

ಕಿನ್ನಿಗೋಳಿ: ಕಿನ್ನಿಗೋಳಿ ಕನ್ಸೆಟಾ ಆಸ್ಪತ್ರೆ ಮತ್ತು ಸಂಜೀವಿನಿ ಸಮಗ್ರ ಸಮುದಾಯ ಆರೋಗ್ಯ ಕೇಂದ್ರ ಕಿನ್ನಿಗೋಳಿ ಇವರ ಅಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಮತ್ತು ವಿಶ್ವ ಕ್ಷಯ ರೋಗ ದಿನಾಚರಣೆ...

Close