ಮಾ.10-11ಗೋಳಿಜೋರ ಕೋರ‍್ದಬ್ಬು ನೇಮ

ಕಿನ್ನಿಗೋಳಿ: ಶ್ರೀ ಕೋರ‍್ದಬ್ಬು ದೈವಸ್ಥಾನ ಗೋಳಿಜೋರ ವರ್ಷಾವಧಿ ನೇಮೋತ್ಸವ ಮಾ. 10 ಮತ್ತು 11 ರಂದು ನಡೆಯಲಿದೆ. ಮಾ.10 ರಂದು ರಾತ್ರಿ 11 ಗಂಟೆಗೆ ಶ್ರೀ ಕೋರ‍್ದಬ್ಬು ಮತ್ತು ತನ್ನಿಮಾನಿಗ ದೈವದ ನೇಮ. ಮಾ. 11 ರಂದು ಬೆಳಿಗ್ಗೆ 10.30 ಕ್ಕೆ ಧೂಮಾವತಿ ಬಂಟ ದೈವಗಳ ನೇಮ ನಡೆಯಲಿದೆ ಎಂದು ದೈವಸ್ಥಾನದ ಪ್ರಕಟನೆ ತಿಳಿಸಿದೆ.

Comments

comments

Comments are closed.

Read previous post:
Kinnigoli-08031809
ಮಾ.10-11ಅತ್ತೂರು ಪುನಃ ಪ್ರತಿಷ್ಠೆ ಕಲಶಾಭಿಷೇಕ

ಕಿನ್ನಿಗೋಳಿ: ಶ್ರೀ ಅರಸು ಕುಂಜಿರಾಯ ದೈವಸ್ಥಾನ ಅತ್ತೂರು ಕೆಮ್ರಾಲ್ ಕಿಲೆಂಜೂರು ಪುನರ್ ನಿರ್ಮಾಣಗೊಂಡ ಅತ್ತೂರು ಶ್ರೀ ಅರಸು ಕುಂಜಿರಾಯರ ಭಂಡಾರ ಸ್ಥಾನದಲ್ಲಿ ಶ್ರೀ ಅರಸು ಕುಂಜಿರಾಯರ ಪುನಃ ಪ್ರತಿಷ್ಠೆ...

Close