ಹೊಸಕಾವೇರಿ ರಸ್ತೆಗೆ ಶಿಲಾನ್ಯಾಸ

ಕಿನ್ನಿಗೋಳಿ : ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆಯಲ್ಲಿ ತಾಳಿಪಾಡಿ ಗ್ರಾಮದ ಹಲವು ರಸ್ತೆಗಳನ್ನು ಕಾಂಕ್ರೀಟೀಕರಣಗೊಳಿಸಲಾಗುತ್ತಿದೆ. ಎಂದು ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕಾವೇರಿ ರಸ್ತೆಗೆ 16 ಲಕ್ಷ ರೂಪಾಯಿ ವೆಚ್ಚದಲ್ಲಿ ಗ್ರಾಮ ವಿಕಾಸ ಯೋಜನೆಯಲ್ಲಿ ನಿರ್ಮಾಣಗೊಳ್ಳಲಿರುವ ರಸ್ತೆಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಈ ಸಂದರ್ಭ ದ.ಕ. ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಕಿನ್ನಿಗೋಳಿ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರ, ಉಪಾಧ್ಯಕ್ಷೆ ಸುಜಾತ ಪೂಜಾರ್ತಿ, ಸದಸ್ಯರಾದ ಟಿ.ಎಚ್ ಮೈಯದಿ, ಸುಲೋಚನ, ಸಂತೋಷ್, ಪಿಡಿಓ ಅರುಣ್ ಪ್ರದೀಪ್ ಡಿಸೋಜ, ಉಮಾವತಿ, ಪ್ರಕಾಶ್ ಆಚಾರ್ಯ, ದಿನೇಶ್ ರಾವ್, ದೇವದಾಸ್, ರಮೇಶ್ ಕೆ, ಪ್ರಭಾಕರ್, ಜೈಸನ್, ಬಾಬು ಮೂಲ್ಯ, ಲಾರೆನ್ಸ್ ಡಿಸೋಜ, ಹನೀಫ್, ಮಹಮ್ಮದ್ ಶಫೀ ಮತ್ತಿತರರು ಉಪಸ್ಥಿತರಿದ್ದರು.

Kinnigoli-13031805

Comments

comments

Comments are closed.

Read previous post:
Kinnigoli-13031804
ಪಾವಂಜೆ : ವಿಶ್ವ ಜಿಗೀಷದ್ ಯಾಗ

ಕಿನ್ನಿಗೋಳಿ : ತ್ಯಾಗದ ಭಾವನೆಗೆ ಯಾಗದ ಪ್ರೇರಣೆ ಸಿಗಲಿ, ರಾಷ್ಟ್ರ ಪ್ರೇಮ ಜಾಗೃತಿಯನ್ನು ಮೂಡಿಸಲು ಸಾಮೂಹಿಕ ಪ್ರಯತ್ನ ಅಗತ್ಯ. ಸಂಘಟನಾ ಶಕ್ತಿಯಲ್ಲಿ ನಮ್ಮನ್ನು ತೊಡಗಿಸಿಕೊಂಡು ಯಾಗವನ್ನು ಯಶಸ್ವಿಗೊಳಿಸೋಣ ಎಂದು ಸಂಸದ...

Close