ಬಪ್ಪನಾಡು ದೇವಳದಲ್ಲಿ ಬ್ರಹ್ಮಕಲಶೋತ್ಸವ

ಮೂಲ್ಕಿ: ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಬ್ರಹ್ಮಕಲಶೋತ್ಸವ ಮತ್ತು ಅಭಿವೃದ್ದಿ ಸಮಿತಿಯ ನೇತ್ರತ್ವದಲ್ಲಿ ಬುಧವಾರ ಬೆಳಿಗ್ಗೆ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ ನೆರವೇರಲಿದ್ದು ತೋರಣ ಮುಹೂರ್ತವನ್ನು ಶ್ರೀ ಕ್ಷೇತ್ರ ಕಟೀಲು ದೇವಳದ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಲಕ್ಷ್ಮೀ ನಾರಾಯಣ ಆಸ್ರಣ್ಣ ನೆರವೇರಿಸಿದ್ದಾರೆ.
ದೇವಳದ ತಂತ್ರಿಗಳಾದ ಶಿಬರೂರು ಗೋಪಾಲಕೃಷ್ಣ ತಂತ್ರಿ,. ವಿದ್ವಾನ್ ಪಂಜ ಭಾಸ್ಕರ ಭಟ್,ದೇವಳದ ಪ್ರಧಾನ ಅರ್ಚಕರುಗಳಾದ ಶ್ರೀಪತಿ ಉಪಾಧ್ಯಾಯ,ಕೃಷ್ಣದಾಸ್ ಭಟ್,ನರಸಿಂಹ ಭಟ್,ಪವಿತ್ರಾ ಪಾಣಿ ಅತ್ತೂರು ಬ್ಯೆಲು ಗಣಪತಿ ಉಡುಪ,ದೇವಳದ ಆಡಳಿತ ಮೊಕ್ತೇಸರ ಎನ್ ಎಸ್ ಮನೋಹರ್ ಶೆಟ್ಟಿ ,ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು,ಕಾರ್ಯ ನಿರ್ವಹಣಾಽಕಾರಿ ಜಯಮ್ಮ,ಮಾಜಿ ಸಚಿವ ಕೆ ಅಮರನಾಥ ಶೆಟ್ಟಿ,ಜಯಶ್ರೀ ಅಮರನಾಥ ಶೆಟ್ಟಿ,ವೇದಮೂರ್ತಿ ವಾದಿರಾಜ ಉಪಾಧ್ಯಾಯ,ಬ್ರಹ್ಮಕಲಶೋತ್ಸವ ಮತ್ತು ಅಭಿವೃದ್ದಿ ಸಮಿತಿಯ ಅಧ್ಯಕ್ಷ ಎಂ ನಾರಾಯಣ ಶೆಟ್ಟಿ ಬಪ್ಪನಾಡು,ಕಾರ್ಯಧ್ಯಕ್ಷ ಶೇಖರ ಶೆಟ್ಟಿ ಕಿಲ್ಪಾಡಿ ಬಂಡಸಾಲೆ,ಗೌರವಾಧ್ಯಕ್ಷ ಜಯಂತ ರ‍್ಯೆ ಪಾದೆಮನೆ,ಉಪಾಧ್ಯಕ್ಷರುಗಳಾದ ಎಚ್ ವಿ ಕೋಟ್ಯಾನ್,ಕರುಣಾಕರ ಶೆಟ್ಟಿ ಬಾಳದಗುತ್ತು,ಪ್ರಧಾನ ಕಾರ್ಯದರ್ಶಿ ಸುನೀಲ್ ಆಳ್ವ,ಧನಂಜಯ ಮಟ್ಟು,ರಾಮಚಂದ್ರ ನಾಯಕ್ ಕೊಲ್ನಾಡು ಗುತ್ತು,ಧರ್ಮದರ್ಶಿ ಹರಿಕೃಷ್ಣ ಪುನರೂರು,ಕೆ ಭುವನಾಭಿರಾಮ ಉಡುಪ,ಪಾದೆಮನೆ ಜಯಂತ ರ‍್ಯೆ,ಎಂ ಎಚ್ ಅರವಿಂದ ಪೂಂಜ , ಅಶೋಕ್ ಕುಮಾರ್ ಶೆಟ್ಟಿ,ರಂಗನಾಥ ಶೆಟ್ಟಿ,ವಿನೋದ್ ಸಾಲ್ಯಾನ್,ಕಿಶೋರ್ ಶೆಟ್ಟಿ,ಮುರಳೀಧರ ಭಂಡಾರಿ ಮತ್ತಿತರಿದ್ದರು.

Mulki-14011801 Mulki-14011802 Mulki-14011803 Mulki-14011804 Mulki-14011805 Mulki-14011806 Mulki-14011807

Comments

comments

Comments are closed.

Read previous post:
ಬಪ್ಪನಾಡು ದೇವಳ ಬ್ರಹ್ಮಕಲಶ ಪುಣ್ಯೋತ್ಸವ

ಮೂಲ್ಕಿ: ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಬ್ರಹ್ಮಕಲಶೋತ್ಸವ ಮತ್ತು ಅಭಿವೃದ್ದಿ ಸಮಿತಿಯ ನೇತ್ರತ್ವದಲ್ಲಿ ಮಾರ್ಚ್ 14 ರಿಂದ 24 ರವರೆಗೆ ಅಷ್ಟಬಂಧ ನವೀಕರಣ ಬ್ರಹ್ಮಕಲಶ ಪುಣ್ಯೋತ್ಸವವು...

Close