ಕಿನ್ನಿಗೋಳಿ : ಮೂಕಾಂಬಿಕಾ ದೇವಳದಲ್ಲಿ ಉತ್ಸವ

ಕಿನ್ನಿಗೋಳಿ : ಮೂಕಾಂಬಿಕ ದೇವಳದ 37 ನೇ ವಾರ್ಷಿಕ ಉತ್ಸವ ನಡೆಯಿತು. ಈ ಸಂದರ್ಭ ಝಿ ಟಿ.ವಿ ಕನ್ನಡ ರಿಯಾಲಿಟಿ ಶೋ ನ ಹಿತೇಶ್ ಕುಮಾರ್ ಕಾಪಿನಡ್ಕ ಇವರನ್ನು ಮೂಕಾಂಬಿಕ ಯುವ ಸೇವಾ ಸಂಘದ ವತಿಯಿಂದ ಸನ್ಮಾನಿಸಾಲಾಯಿತು.
ಮೂಕಾಂಬಿಕ ದೇವಳದ ಧರ್ಮದರ್ಶಿ ವಿವೇಕಾನಂದ, ಮೂಕಾಂಬಿಕ ಸೇವಾ ಸಮಿತಿಯ ಚಂದ್ರಶೇಖರ್, ಬಿಲ್ಲವ ಸಂಘದ ಅದ್ಯಕ್ಷ ಕುಶಲ ಪೂಜಾರಿ. ತಾಲೂಕು ಪಂಚಾಯಿತಿ ಸದಸ್ಯ ದಿವಾಕರ ಕರ್ಕೇರ, ಮಹಿಳಾ ಮಂಡಳಿಯ ಅದ್ಯಕ್ಷೆ ಚಿತ್ರಾ ಶೆಟ್ಟಿ, ಯುವ ಬಳಗದ ಅದ್ಯಕ್ಷ ಲೋಹಿತಾಶ್ವ, ಸದಸ್ಯರಾದ , ಗಣೇಶ್, ತಾರನಾಥ ಶೆಟ್ಟಿ, ವೇಣುಗೋಪಾಲ್, ಅನಿಲ್, ಸತ್ಯರ್ಥ, ಸೂರಜ್, ಶ್ರವಣ್ ಕುಮಾರ್, ಶಶಿಕಾಂತ್ ರಾವ್ ಮತ್ತಿತರರು ಉಪಸ್ಥಿತರಿದ್ದರು.

Kinnigoli17031809

Comments

comments

Comments are closed.

Read previous post:
Kinnigoli17031808
ಕೊಂಡೆಮೂಲ ರಸ್ತೆ ಉದ್ಘಾಟನೆ

ಕಿನ್ನಿಗೋಳಿ : ಕಟೀಲು ಗ್ರಾಮ ಪಂಚಾಯಿತಿನ ಕೊಂಡೆಮೂಲ ಮದಕ ರಸ್ತೆಯನ್ನು ಸಮಾಜ ಕಲ್ಯಾಣ ಇಲಾಖೆಯ ರೂ. 10ಲಕ್ಷ ಅನುದಾನದಿಂದ ಕಾಂಕ್ರೀಟುಗೊಳಿಸಲಾಗಿದ್ದು ಸ್ಥಳೀಯ ಗ್ರಾಮಸ್ಥೆ ಲೀಲಾ ಶೆಡ್ತಿ ಗುರುವಾರ ಉದ್ಘಾಟಿಸಿದರು. ಈ...

Close