ಕೊಂಡೆಮೂಲ ರಸ್ತೆ ಉದ್ಘಾಟನೆ

ಕಿನ್ನಿಗೋಳಿ : ಕಟೀಲು ಗ್ರಾಮ ಪಂಚಾಯಿತಿನ ಕೊಂಡೆಮೂಲ ಮದಕ ರಸ್ತೆಯನ್ನು ಸಮಾಜ ಕಲ್ಯಾಣ ಇಲಾಖೆಯ ರೂ. 10ಲಕ್ಷ ಅನುದಾನದಿಂದ ಕಾಂಕ್ರೀಟುಗೊಳಿಸಲಾಗಿದ್ದು ಸ್ಥಳೀಯ ಗ್ರಾಮಸ್ಥೆ ಲೀಲಾ ಶೆಡ್ತಿ ಗುರುವಾರ ಉದ್ಘಾಟಿಸಿದರು.
ಈ ಸಂದರ್ಭ ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್, ಕಟೀಲು ಗ್ರಾ.ಪಂ. ಅಧ್ಯಕ್ಷೆ ಗೀತಾ ಪೂಜಾರ್ತಿ, ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಸ್ಥಳೀಯ ಮುಖಂಡರಾದ ತಿಮ್ಮಪ್ಪ ಕೋಟ್ಯಾನ್, ರಮಾನಂದ ಪೂಜಾರಿ, ಧನಂಜಯ ಮಟ್ಟು, ಮೂಡಾ ಸದಸ್ಯ ವಸಂತ ಬೆರ್ನಾಡ್, ನವೀನ್ ಕುಮಾರ್, ಕೃಷ್ಣಪ್ಪ ಅಂಚನ್, ಪುರುಷೋತ್ತಮ ಕೋಟ್ಯಾನ್, ವಿನೋದ್ ಅಂಚನ್, ಸೀತಾರಾಮ ಪೂಜಾರ್ತಿ, ವಿಜಯ ಕಟೀಲು, ಶಶಿಧರ ಶೆಟ್ಟಿ, ಗಣೇಶ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli17031808

Comments

comments

Comments are closed.

Read previous post:
Kinnigoli17031807
ಕೃತಕ ಆಭರಣ ತಯಾರಿಕೆ ಶಿಬಿರ

ಕಿನ್ನಿಗೋಳಿ : ಭಾರತ ಸರಕಾರದ ದತ್ತೋಪಂತ್ ರೇಂಗಡಿ ರಾಷ್ಟ್ರೀಯ ಅಭಿವೃದ್ದಿ ಮಂಡಳಿಯ ಪ್ರಾದೇಶಿಕ ನಿರ್ದೇಶನಾಲಯ ಮಂಗಳೂರು ಹಾಗೂ ಕಿನ್ನಿಗೋಳಿ ಅನಂತಪ್ರಕಾಶ ಟ್ರಸ್ಟ್ ಸಹಕಾರದಲ್ಲಿ ಕೊಡೆತ್ತೂರು ಸಂಕಯಬೆನ್ನಿ ವಠಾರದಲ್ಲಿ ಎರಡು ದಿನಗಳ...

Close