ಪಾವಂಜೆ : ಪುರಾಣ ಪಾರಾಯಣ

ಕಿನ್ನಿಗೋಳಿ : ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಳದಲ್ಲಿ ನಡೆಯಲಿರುವ ವಿಶ್ವ ಜಿಗೀಷದ್ ಯಾಗಕ್ಕಾಗಿ ಮಾ. 15ರಿಂದ ಪುರಾಣ ಪಾರಾಯಣ ವಿದ್ವಾನ್ ರಘುಪತಿ ಭಟ್ ಅವರ ಶಿಷ್ಯ ವೃಂದದಿಂದ ಆರಂಭಗೊಂಡಿತು. ದೇವಳದ ಧರ್ಮದರ್ಶಿ ಯಾಜಿ ಡಾ. ನಿರಂಜನ್ ಭಟ್ ಅವರು ಗೌರವಿಸಿದರು.

Kinnigoli17031806

Comments

comments

Comments are closed.

Read previous post:
Kinnigoli17031805
ಶಾರದಾ 

ಕಿನ್ನಿಗೋಳಿ : ಕುತ್ತೆತ್ತೂರು ದೊಡ್ಡಮನೆ ದಿ. ಕೃಷ್ಣರಾಯರ ಪತ್ನಿ ಶಾರದಾ (87ವರ್ಷ) ಮಾ. 13ರಂದು ನಿಧನರಾಗಿದ್ದಾರೆ. ಅವರು ೯ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.

Close