ಪಾವಂಜೆ: ಶರವಣಭವನಿಗೆ ಯಕ್ಞಗಾನಾರಾಧನೆ

ಕಿನ್ನಿಗೋಳಿ : ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಳದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಒಂದು ತಿಂಗಳ ಕಾಲ ನಡೆಯಲಿರುವ ಶರವಣಭವನಿಗೆ ಯಕ್ಞಗಾನಾರಾಧನೆಯನ್ನು ಯಕ್ಷಗಾನದ ಹಿರಿಯ ಕಲಾವಿದ ಬಲಿಪ ನಾರಾಯಣ ಭಾಗವತರು, ಪೆರುವೋಡಿ ನಾರಾಯಣ ಹಾಸ್ಯಾಗಾರ, ಹರಿನಾರಾಯಣ ಬೈಪಾಡಿತ್ತಾಯ, ಸೀಮಂತೂರು ನಾರಾಯಣ ಶೆಟ್ಟಿ, ಪಾತಾಳ ವೆಂಕಟರಮಣ ಭಟ್ ಉದ್ಘಾಟಿಸಿದರು. ವಿಶ್ವ ಜಿಗೀಷದ್ ಯಾಗದ ನಿರ್ದೇಶಕರಾದ ಕೆ.ಎಸ್. ನಿತ್ಯಾನಂದರು, ದೇಗುಲದ ಶಶೀಂದ್ರಕುಮಾರ್, ಗಣೇಶ ಕೊಲಕಾಡಿ, ಪಂಚ ಮೇಳಗಳ ಯಜಮಾನ ಕಿಶನ್ ಹೆಗ್ಡೆ, ಹೆರಂಜೆ ಕೃಷ್ಣ ಭಟ್, ಭವ್ಯಶ್ರೀ ಕುಲ್ಕುಂದ, ವಿನೋದ್ ಸಾಲ್ಯಾನ್ ಬೆಳ್ಳಾಯರು ಮತ್ತಿತರರು ಉಪಸ್ಥಿತರಿದ್ದರು.

Kinnigoli-19031833

Comments

comments

Comments are closed.

Read previous post:
ಬಪ್ಪನಾಡು ಹೊರೆ ಕಾಣಿಕೆ

ಬಪ್ಪನಾಡು ಹೊರೆ ಕಾಣಿಕೆ

Close