ಎ. 8 : ಕೋಳಿ ಹರಕೆ ಸೇವೆ

ಕಿನ್ನಿಗೋಳಿ : ಮೂರು ಕಾವೇರಿ ಶ್ರೀ ಮಹಮ್ಮಾಯೀ ದೇವಳದಲ್ಲಿ ಅತ್ತೂರು ಕೊಡೆತ್ತೂರು ಮಾಗಣೆಯವರ ಕೋಳಿ ಹರಕೆ ಸೇವೆ ವರ್ಷಂಪ್ರತಿ ಕಟೀಲು ರಾಶಿ ಪೂಜೆಯ ನಂತರದ ಮೊದಲ ಭಾನುವಾರ ನಡೆಯುತ್ತಿದ್ದು ಈ ಬಾರಿ ಬಪ್ಪನಾಡು ಬ್ರಹ್ಮಕಲಶೋತ್ಸವದ ಪ್ರಯುಕ್ತ ಮುಂದೂಡಲಾಗಿದ್ದು ಎಪ್ರೀಲ್ 8 ರಂದು ಭಾನುವಾರ ನಡೆಯಲಿದೆ ಎಂದು ಅತ್ತೂರು ಕೊಡೆತ್ತೂರು ಮಾಗಣೆಯ ಪ್ರಮುಖರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Comments

comments

Comments are closed.

Read previous post:
Kinnigoli-19031833
ಪಾವಂಜೆ: ಶರವಣಭವನಿಗೆ ಯಕ್ಞಗಾನಾರಾಧನೆ

ಕಿನ್ನಿಗೋಳಿ : ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಳದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಒಂದು ತಿಂಗಳ ಕಾಲ ನಡೆಯಲಿರುವ ಶರವಣಭವನಿಗೆ ಯಕ್ಞಗಾನಾರಾಧನೆಯನ್ನು ಯಕ್ಷಗಾನದ ಹಿರಿಯ ಕಲಾವಿದ ಬಲಿಪ ನಾರಾಯಣ...

Close