ಮೆನ್ನಬೆಟ್ಟು ಫಲಾನುಭಾವಿಗಳಿಗೆ ಸಹಾಯಧನ

ಕಿನ್ನಿಗೋಳಿ ; ಪಂಚಾಯಿತಿ ಶ್ರೇಯೋಭಿವೃದ್ಧಿ ಯೋಜನೆಯಡಿ ಮೆನ್ನಬೆಟ್ಟು ಗ್ರಾಮ ಪಂಚಾಯಿತಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಪರಿಹಾರಹಣ ಫಲಾನುಭಾವಿಗಳಿಗೆ ಸಹಾಯಧನ ವಿತರಿಸಲಾಯಿತು.
ಈ ಸಂದರ್ಭ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಗುಜರನ್, ಪಿ.ಡಿ.ಒ. ರಮ್ಯ, ಲೆಕ್ಕ ಪರಿಶೋಧಕಿ ಮೋಹಿನಿ, ಲಕ್ಷ್ಮೀ, ಮಲ್ಲಿಕಾ, ಶಾಲಿನಿ, ಬೇಬಿ, ಮೀನಾಕ್ಷಿ, ಸುಶೀಲಾ ಮತ್ತಿತರರು ಉಪಸ್ಥಿತರಿದ್ದರು.

Kinnigoli-20031802

Comments

comments

Comments are closed.

Read previous post:
Kinnigoli-20031801
ಬಿರ್ನಕೋಡಿ ಕಾಂಕ್ರೀಟ್ ರಸ್ತೆಗೆ ಗುದ್ದಲಿ ಪೂಜೆ

ಕಿನ್ನಿಗೋಳಿ : ಸಿದ್ದರಾಮಯ್ಯ ಸರಕಾರ ಜನಪರ ಯೋಜನೆಯ ಮೂಲಕವಾಗಿ ಶಾಸಕ ಅಭಯಚಂದ್ರ ಜೈನ್ ಅವರ ಮುತುವರ್ಜಿಯಲ್ಲಿ ಕಿನ್ನಿಗೋಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮೀಣ ರಸ್ತೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಿಕೊಟ್ಟಿದ್ದಾರೆ...

Close