25 ನೇ ವರ್ಷದ – ಸತ್ಯನಾರಾಯಣ ಪೂಜೆ

ಕಿನ್ನಿಗೋಳಿ : ಯಾವುದೇ ಒಂದು ಕಾರ್ಯಕ್ರಮವನ್ನು ಪ್ರಾರಂಬಿಸುದು ಮುಖ್ಯವಲ್ಲ ಅದನ್ನು ಮುಂದುವರಿಕೊಂಡು ಹೋಗುದು ಮುಖ್ಯ, ಸರ್ವ ಸದಸ್ಯರ ಸಹಕಾರದಲ್ಲಿ ನಮ್ಮ ಸಂಘ 25 ವರ್ಷಗಳಿಂದ ನಿರಂತರ ಸತ್ಯನಾರಾಯಣ ಪೂಜೆಯನ್ನು ನಡೆಸಿಕೊಂಡು ಬಂದಿದೆ ಎಂದು ಕಿಲೆಂಜೂರು ಧೂಮಾವತಿ ಮಿತ್ರಮಂಡಳಿ ಅಧ್ಯಕ್ಷ ಅರುಣ್ ಶೆಟ್ಟಿ ಮಜಲಗುತ್ತು ಹೇಳಿದರು
ಕಿಲೆಂಜೂರು ಸರಳ ಧೂಮಾವತಿ ದೈವಸ್ಥಾನದ ವಠಾರದಲ್ಲಿ ಶ್ರೀ ಧೂಮಾವತಿ ಮಿತ್ರ ಮಂಡಳಿಯ 25 ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆಯ ಪೂರ್ವಭಾವಿ ಸಭೆ ಮತ್ತು ಅಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಈ ಸಂದರ್ಭ ಸಂಘದ ಗೌರವಾಧ್ಯಕ್ಷ ಗಿರೀಶ್ ಶೆಟ್ಟಿ ಕುಡ್ತಿಮಾರ ಗುತ್ತು, ಕಾರ್ಯದರ್ಶಿ ಪ್ರಸನ್ನ ಮಾಡ, ಗಣೇಶ್ ದೇವಾಡಿಗ ಮತ್ತಿತರರು ಇದ್ದರು.

Kinnigoli-21031801

Comments

comments

Comments are closed.

Read previous post:
Kinnigoli-20031802
ಮೆನ್ನಬೆಟ್ಟು ಫಲಾನುಭಾವಿಗಳಿಗೆ ಸಹಾಯಧನ

ಕಿನ್ನಿಗೋಳಿ ; ಪಂಚಾಯಿತಿ ಶ್ರೇಯೋಭಿವೃದ್ಧಿ ಯೋಜನೆಯಡಿ ಮೆನ್ನಬೆಟ್ಟು ಗ್ರಾಮ ಪಂಚಾಯಿತಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಪರಿಹಾರಹಣ ಫಲಾನುಭಾವಿಗಳಿಗೆ ಸಹಾಯಧನ ವಿತರಿಸಲಾಯಿತು. ಈ ಸಂದರ್ಭ ಪಂಚಾಯಿತಿ ಅಧ್ಯಕ್ಷೆ...

Close