ಬಾಕ್ಯಾರಕೋಡಿ: ದೈವಗಳಾದ ನೇಮ

ಕಿನ್ನಿಗೋಳಿ : ಕಿನ್ನಿಗೋಳಿ ಎಳತ್ತೂರು ಬಾಕ್ಯಾರಕೋಡಿ ದೇವರಬೆಟ್ಟು ಶ್ರೀ ಕಾಂತಾಬಾರೆ ಬೂದಾಬಾರೆ ಗರಡಿಯಲ್ಲಿ ಗುಡ್ಡೆಜುಮಾದಿ ಜಾರಂದಾಯ ಬಂಟ ಮತ್ತು ಪರಿವಾರ ದೈವಗಳಾದ ಅಣ್ಣಪ್ಪ ಪಂಜುರ್ಲಿ, ಮಾಯಂದಾಲ್, ಮೈಸಂದಾಯದೈವಗಳ ನೇಮ ನಡೆಯಿತು.

Kinnigoli-210318014

Comments

comments

Comments are closed.

Read previous post:
Kinnigoli-210318013
ಮೂಲ್ಕಿ ರಾಹುಲ್ ಗಾಂಧಿ ರೋಡ್ ಶೋ

ಮೂಲ್ಕಿ: ಎಐಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ದ.ಕ.ಜಿಲ್ಲೆಗೆ ಆಗಮಿಸಿದ ರಾಹುಲ್ ಗಾಂಧಿ ದ.ಕ.ಜಿಲ್ಲೆಯ ಗಡಿ ಭಾಗವಾಗಿರುವ ಮೂಲ್ಕಿಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಸ್ವಾಗತಿಸಲಾಯಿತು. ರಾಷ್ಟ್ರೀಯ ಹೆದ್ದಾರಿಯಲ್ಲಿ...

Close