ಜೋಡುಬೈಲು ಬಾಬಕೋಡಿ ರಸ್ತೆ ಕಾಂಕ್ರೀಟೀಕರಣ

ಕಿನ್ನಿಗೋಳಿ : ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೋಡುಬೈಲು ಬಾಬಕೋಡಿ ರಸ್ತೆ ಕಾಂಕ್ರೀಟೀಕರಣಕ್ಕೆ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಡಿಸೋಜ ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭ ಕಿನ್ನಿಗೋಳಿ ಪಂಚಾಯಿತಿ ಉಪಾಧ್ಯಕ್ಷೆ ಸುಜಾತ ಪೂಜಾರಿ, ಜಾನ್ಸನ್ ಜೊರೋಮ್ ಡಿಸೋಜ, ಚಂದ್ರಶೇಖರ್, ಸುನೀತ, ಸಂತೋಷ್, ರಮೇಶ್ ರಾವ್, ಗುತ್ತಿಗೆದಾರ ಹನೀಫ್, ಪ್ರಕಾಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

Kinnigoli-210318015

Comments

comments

Comments are closed.

Read previous post:
ಶ್ರೀ ನಾಗ ಬ್ರಹ್ಮ ಸನ್ನಿಧಿಯಲ್ಲಿ ತಂಬಿಲ ಸೇವೆ

ಕಿನ್ನಿಗೋಳಿ : ಶ್ರೀ ನಾಗ ಬ್ರಹ್ಮ ಸನ್ನಿಧಿ ಪಂಜ ಮೊಗಪಾಡಿಯಲ್ಲಿ ಮಾ.24 ಮತ್ತು 25 ರಂದು ನಾಗದೇವರಿಗೆ ಸಾಮೂಹಿಕ ತಂಬಿಲ, ಮಹಾಪೂಜೆ, ಚೌತಿ ಹಬ್ಬ ಮತ್ತು ಮಹಾ ಅನ್ನ ಸಂತರ್ಪಣೆ...

Close